ಶನಿವಾರ, ಮೇ 15, 2021
23 °C

ಬಾಸ್ಮತಿ ಅಕ್ಕಿ ನೇರ ರಫ್ತು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಹೊಸ ಪಾವತಿ ವ್ಯವಸ್ಥೆಯಡಿ, ಭಾರತವು ಇರಾನ್‌ಗೆ ಏಪ್ರಿಲ್ 1ರಿಂದ ನೇರವಾಗಿ ಬಾಸ್ಮತಿ ಅಕ್ಕಿರಫ್ತು ಮಾಡಲು ಆರಂಭಿಸಿದೆ.ಹೊಸ ವ್ಯವಸ್ಥೆ ಅಸ್ತಿತ್ವಕ್ಕೆ  ಬಂದ ನಂತರ ಇರಾನಿನ ಆಮದುದಾರರು ರೂಪಾಯಿ ಮೂಲಕ ನಗದು ಪಾವತಿಸಬಹುದಾಗಿದೆ ಎಂದು ಅಖಿಲ ಭಾರತ ಅಕ್ಕಿ ರಫ್ತು ಒಕ್ಕೂಟದ ಅಧ್ಯಕ್ಷ ವಿಜಯ್ ಸಾಟಿಯಾ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.