ಬಿಇಎಂಎಲ್ ನೂತನ ಅಧ್ಯಕ್ಷ ದ್ವಾರಕಾನಾಥ್

7

ಬಿಇಎಂಎಲ್ ನೂತನ ಅಧ್ಯಕ್ಷ ದ್ವಾರಕಾನಾಥ್

Published:
Updated:
ಬಿಇಎಂಎಲ್ ನೂತನ ಅಧ್ಯಕ್ಷ ದ್ವಾರಕಾನಾಥ್

ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸಂಸ್ಥೆ `ಭಾರತ್ ಅರ್ಥ್ ಮೂವರ್ಸ್ ಲಿ.~ನ (ಬಿಇಎಂಎಲ್) ಅಧ್ಯಕ್ಷರಾಗಿ ಪಿ.ದ್ವಾರಕಾನಾಥ್ ಅಧಿಕಾರ ಸ್ವೀಕರಿಸಿದ್ದಾರೆ. 1978ರಲ್ಲಿ `ಬಿಇಎಂಎಲ್~ ಸೇರಿದ ದ್ವಾರಕಾನಾಥ್, ಸಂಸ್ಥೆಯ ರೈಲು ಮತ್ತು ಮೆಟ್ರೊ ವಿಭಾಗದ ನಿರ್ದೇಶಕರೂ ಆಗಿದ್ದರು ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry