ಬಿಇಎಲ್‌ಗೆ ನೂತನ ಎಂ.ಡಿ

7

ಬಿಇಎಲ್‌ಗೆ ನೂತನ ಎಂ.ಡಿ

Published:
Updated:

ಬೆಂಗಳೂರು: ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ನೂತನ ಮುಖ್ಯಸ್ಥರಾಗಿ  ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಎಸ್.ಕೆ.­ಶರ್ಮ ಅವರು ಬುಧವಾರ ಅಧಿಕಾರ ಸ್ವೀಕರಿಸಿದರು.1978ರ ಬ್ಯಾಚ್‌ನ ಎಂಜಿನಿಯರ್ ಪದವೀಧರರಾದ ಶರ್ಮ ಅವರು ಈ ಮುನ್ನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್‌ನ ನೆಟ್‌ವರ್ಕ್ ಸೆಂಟರಿಕ್ ಸಿಸ್ಟಮ್ಸ್, ರಾಡಾರ್, ವಾರ್‌ಫೇರ್ ವಿಭಾಗಗಳಲ್ಲಿ ಪ್ರಧಾನ ವ್ಯವಸ್ಥಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry