ಬಿಎಸ್ಎಫ್ ರಾಯಭಾರಿಯಾದ ಕೊಹ್ಲಿ

7

ಬಿಎಸ್ಎಫ್ ರಾಯಭಾರಿಯಾದ ಕೊಹ್ಲಿ

Published:
Updated:

ನವದೆಹಲಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮದಲ್ಲಿ ಭಾರತ ಕ್ರಿಕೆಟ್‌ ತಂಡದ ವಿರಾಟ್‌ ಕೊಹ್ಲಿ ಅವರನ್ನು  ಗಡಿ ಭದ್ರತಾ ಪಡೆಯ (ಬಿಎಸ್‌ಎಫ್‌) ರಾಯಭಾರಿಯನ್ನಾಗಿ ನೇಮಕ ಮಾಡಲಾಯಿತು. ಕೊಹ್ಲಿ ಅವರನ್ನು ಬಿಎಸ್‌ಎಫ್‌ ಮುಖ್ಯಸ್ಥ ಸುಭಾಷ್‌ ಜೋಷಿ ಹಾಗೂ ಅವರ ತಂಡ  ಸ್ವಾಗತಿಸಿತು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry