ಬಿ.ಎಸ್ಸಿ ಒಳಾಂಗಣ ವಿನ್ಯಾಸ ತರಗತಿ

7

ಬಿ.ಎಸ್ಸಿ ಒಳಾಂಗಣ ವಿನ್ಯಾಸ ತರಗತಿ

Published:
Updated:

ಬೆಂಗಳೂರು: ಕ್ರಿಯೇಟರ್ಸ್‌ ಅಂಡ್ ಡಿಸೈನರ್ಸ್‌ ವಿದ್ಯಾಕೇಂದ್ರವು ಗೃಹಿಣಿಯರು, ಉದ್ಯೋಗಸ್ಥರು ಮತ್ತು ವಿದ್ಯಾರ್ಥಿಗಳಿಗಾಗಿ ಆಯೋಜಿಸಿರುವ ಬಿ.ಎಸ್ಸಿ ಒಳಾಂಗಣ ವಿನ್ಯಾಸ ತರಗತಿಗಳು ಸೆಪ್ಟೆಂಬರ್ 16ರಿಂದ ಆರಂಭವಾಗಲಿವೆ. ವಾಸ್ತು, ಬಣ್ಣಗಳು, ನೆಲವಿನ್ಯಾಸ, ಕೊಳಾಯಿ ಮತ್ತು ಒಳಚರಂಡಿ, ಅನೃತ ಒಳಮಾಳಿಗೆ, ಮಳೆ ನೀರು ಸಂಗ್ರಹ ಮತ್ತಿತರ ವಿಷಯಗಳ ಕುರಿತು ತರಗತಿಗಳು ನಡೆಯಲಿವೆ.ಆಸಕ್ತರು ಸೆಪ್ಟೆಂಬರ್ 12ರ ಒಳಗೆ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.

ವಿಳಾಸ: ಕ್ರಿಯೇಟರ್ಸ್‌ ಅಂಡ್ ಡಿಸೈನರ್ಸ್‌ ರಾಯಲ್ ಕಾರ್ನರ್, ನಂ.102, 1ನೇ ಮಹಡಿ, 1ಮತ್ತು 2ನೇ ಲಾಲ್‌ಬಾಗ್ ರಸ್ತೆ. ಮಾಹಿತಿಗೆ: 90353 35050.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry