ಮಂಗಳವಾರ, ನವೆಂಬರ್ 19, 2019
23 °C

ಬಿಎಸ್‌ಇ: 9ಕಂಪೆನಿ ಅಮಾನತು

Published:
Updated:

ಮುಂಬೈ(ಪಿಟಿಐ): ನೋಂದಣಿ ನಿಯಮ ಉಲ್ಲಂಘಿಸಿ ಸಾಲಪತ್ರ ವ್ಯವಹಾರ ನಡೆಸುತ್ತಿದ್ದ 9 ಕಂಪೆನಿಗಳನ್ನು ಷೇರು ವಹಿವಾಟು ಪಟ್ಟಿಯಿಂದ ಅಮಾನತುಗೊಳಿಸಲಾಗುವುದು ಎಂದು ಮುಂಬೈ ಷೇರು ವಿನಿಮಯ ಕೇಂದ್ರ (ಬಿಎಸ್‌ಇ) ಶುಕ್ರವಾರ ಹೇಳಿದೆ.

ಜಿಸಿವಿ ಸರ್ವಿಸಸ್, ಇಂಡೋ ಪೆಸಿಫಿಕ್ ಸಾಫ್ಟ್‌ವೇರ್ ಅಂಡ್ ಎಂಟರ್‌ಟೇನ್‌ಮೆಂಟ್, ಐಒಎಲ್, ನೆಟ್‌ಕಾಂ, ಜೈ ಮಾತಾ ಗ್ಲಾಸಸ್, ಮಹಾನ್ ಫುಡ್ಸ್ ಲಿ,  ಪ್ರಿಯದರ್ಶಿನಿ ಸ್ಫಿನ್ನಿಂಗ್ ಮಿಲ್ಸ್, ರೀಜೆನ್ಸಿ ಟ್ರಸ್ಟ್ ಮತ್ತು ಸೂರಜ್ ಇಂಡಸ್ಟ್ರೀಸ್ ವಿರುದ್ಧದ ಅಮಾನತು ಏ. 30ರಿಂದ ಜಾರಿಗೆ ಬರಲಿದೆ ಎಂದಿದೆ `ಬಿಎಸ್‌ಇ'.

ಪ್ರತಿಕ್ರಿಯಿಸಿ (+)