ಬಿಎಸ್‌ಎನ್‌ಎಲ್ 6 ಸಾವಿರ ಕೋಟಿ ನಷ್ಟ

ಗುರುವಾರ , ಮೇ 23, 2019
29 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ಬಿಎಸ್‌ಎನ್‌ಎಲ್ 6 ಸಾವಿರ ಕೋಟಿ ನಷ್ಟ

Published:
Updated:

ನವದೆಹಲಿ (ಪಿಟಿಐ):  ಸರ್ಕಾರಿ ಸ್ವಾಮ್ಯದ ದೂರವಾಣಿ ಸಂಸ್ಥೆ `ಬಿಎಸ್‌ಎನ್‌ಎಲ್~ 2010-11ನೇ ಸಾಲಿನಲ್ಲಿ  ರೂ6,000 ಕೋಟಿಗಳಷ್ಟು ನಷ್ಟ ದಾಖಲಿಸಿದೆ.2009-10ನೇ ಸಾಲಿಗೆ ಹೋಲಿಸಿದರೆ ನಷ್ಟದ ಪ್ರಮಾಣ ಮೂರು ಪಟ್ಟು ಹೆಚ್ಚಿದೆ.ನೌಕರರ ವೇತನ ಹೆಚ್ಚಳ, ಮೂರನೆಯ ತಲೆಮಾರಿನ ತರಂಗಾಂತರ (3ಜಿ) ಸೇವೆ ಮತ್ತು ಬ್ರಾಡ್‌ಬ್ಯಾಂಡ್ ನಿಸ್ತಂತು (ಬಿಡಬ್ಲ್ಯುಎ) ಸಂಪರ್ಕಕ್ಕಾಗಿ ಹೆಚ್ಚಿನ ಹಣ ಪಾವತಿಸಿದ್ದರಿಂದ ಲಾಭ ಗಣನೀಯವಾಗಿ ಕುಸಿದಿದೆ ಎಂದು ಬಿಎಸ್‌ಎನ್‌ಎಲ್ ಪ್ರಕಟಣೆ ತಿಳಿಸಿದೆ.2009-10ನೇ ಸಾಲಿನಲ್ಲಿ ಕಂಪೆನಿ ರೂ1,823 ಕೋಟಿ ನಷ್ಟ ದಾಖಲಿಸಿತ್ತು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry