ಬಿಎಸ್‌ಎಫ್ ತಂಡ ಚಾಂಪಿಯನ್

7
62ನೇ ಅಖಿಲ ಭಾರತ ಪೊಲೀಸ್ ಹಾಕಿ ಟೂರ್ನಿ

ಬಿಎಸ್‌ಎಫ್ ತಂಡ ಚಾಂಪಿಯನ್

Published:
Updated:
ಬಿಎಸ್‌ಎಫ್ ತಂಡ ಚಾಂಪಿಯನ್

ಬೆಂಗಳೂರಿನಲ್ಲಿ ನಡೆದ 62ನೇ ಅಖಿಲ ಭಾರತ ಪೊಲೀಸ್ ಹಾಕಿ ಟೂರ್ನಿಯಲ್ಲಿ ಚಾಂಪಿಯನ್ ಆದ ಬಿಎಸ್‌ಎಫ್ ತಂಡದವರು.ಈ ತಂಡ ಫೈನಲ್ ಪಂದ್ಯದಲ್ಲಿ 3-2 ಗೋಲುಗಳಿಂದ ಪಂಜಾಬ್ ತಂಡವನ್ನು ಮಣಿಸಿತು. ಸಿಆರ್‌ಪಿಎಫ್ ತಂಡವನ್ನು 6-5 ಗೋಲುಗಳಿಂದ ಸೋಲಿಸಿದ ಕರ್ನಾಟಕ ಮೂರನೇ ಸ್ಥಾನ ಪಡೆದುಕೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry