ಬಿ.ಕೆ. ಕಾಲೇಜು ಚಾಂಪಿಯನ್

7

ಬಿ.ಕೆ. ಕಾಲೇಜು ಚಾಂಪಿಯನ್

Published:
Updated:

ಬೆಳಗಾವಿ: ನಗರದ ಭಾವುರಾವ್ ಕಾಕತ್ಕರ್ ಕಾಲೇಜಿನಲ್ಲಿ ಈಚೆಗೆ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ವಲಯ ಮಟ್ಟದ ಯುವಜನೋತ್ಸವ `ಚನ್ನಮ್ಮ ಸಂಭ್ರಮ-3~ರಲ್ಲಿ ಆತಿಥೇಯ ಬಿ.ಕೆ. ಕಾಲೇಜು ಚಾಂಪಿಯನ್ ಆಗಿ ಹೊರಹೊಮ್ಮಿತು. ನಗರದ ಗೋಗಟೆ ವಾಣಿಜ್ಯ ಕಾಲೇಜು ರನ್ನರ್ ಅಪ್ ಪ್ರಶಸ್ತಿಯನ್ನು ಪಡೆದುಕೊಂಡಿತು.ಫಲಿತಾಂಶಗಳು: ಗುಂಪು ಸ್ಪರ್ಧೆ: ನಾಟಕ (ಏಕಾಂಕ): ಬಿ.ಕೆ. ಕಾಲೇಜು-1, ಲಿಂಗರಾಜ ಕಾಲೇಜು-2, ಆರ್.ಎಲ್.ಎಸ್. ಕಾಲೇಜು-3; ಮೂಕಾಭಿನಯ: ಬಿ.ಕೆ. ಕಾಲೇಜು-1, ಗೋಗಟೆ ಕಾಲೇಜು-2, ಜಿ.ಎಸ್.ಎಸ್. ಕಾಲೇಜು-3; ಸ್ಥೂಲ ಚಿತ್ರ (ಸ್ಕೆಚ್): ಬಿ.ಕೆ. ಕಾಲೇಜು-1, ಜಿ.ಎಸ್.ಎಸ್. ಕಾಲೇಜು-2, ಗೋಗಟೆ ಕಾಲೇಜು-3.ಸಮೂಹ ಗೀತೆ (ಭಾರತೀಯ): ಬಿ.ಕೆ. ಕಾಲೇಜು-1, ಜಿ.ಎಸ್.ಎಸ್. ಕಾಲೇಜು-2, ಆರ್.ಪಿ.ಡಿ. ಕಾಲೇಜು-3; ಪಾಶ್ಚಾತ್ಯ: ಬಿ.ಕೆ. ಕಾಲೇಜು-1, ಲಿಂಗರಾಜ ಕಾಲೇಜು-2, ಆರ್.ಪಿ.ಡಿ. ಕಾಲೇಜು-3; ಜಾನಪದ ಸಂಗೀತ (ಆರ್ಕೆಸ್ಟ್ರಾ): ಗೋಗಟೆ ಕಾಲೇಜು-1, ಜಿ.ಎಸ್.ಎಸ್. ಕಾಲೇಜು-2, ಆರ್.ಪಿ.ಡಿ. ಕಾಲೇಜು-3; ಜಾನಪದ ನೃತ್ಯ: ಬಿ.ಕೆ. ಕಾಲೇಜು-1, ಲಿಂಗರಾಜ ಕಾಲೇಜು-2, ಜಿ.ಎಸ್.ಎಸ್. ಕಾಲೇಜು-3.

ವೈಯಕ್ತಿಕ ಸ್ಪರ್ಧೆ: ಶಾಸ್ತ್ರೀಯ ಗಾಯನ (ಹಿಂದೂಸ್ತಾನಿ-ಕರ್ನಾಟಕಿ): ಯೋಗೇಶ ರಾಮದಾಸ (ಜಿ.ಎಸ್.ಎಸ್. ಕಾಲೇಜು)-1, ಆಕಾಶ ಪಂಡಿತ (ಆರ್.ಪಿ.ಡಿ. ಕಾಲೇಜು)-2, ದಿಗ್ವಿಜಯ ಹೊಂಗಲ (ಗೋಗಟೆ ಕಾಲೇಜು)-3; ಶಾಸ್ತ್ರೀಯ ವಾದ್ಯಗೋಷ್ಠಿ (ಪರ್ಕಶನ್): ವೈಭವ ಸಾಯನಾಕರ (ಆರ್.ಎಲ್.ಎಸ್. ಕಾಲೇಜು)-1, ಸ್ವಾನಂದಾ ಅಜಗಾಂವಕರ (ಜಿ.ಎಸ್.ಎಸ್.)-2, ಶ್ರೇಯಾ ಎ. (ಗೋಗಟೆ ಕಾಲೇಜು)-3; ಶಾಸ್ತ್ರೀಯ ವಾದ್ಯಗೋಷ್ಠಿ (ನಾನ್- ಪರ್ಕಶನ್): ಯೋಗೇಶ ರಾಮದಾಸ (ಗೋಗಟೆ ಕಾಲೇಜು)-1, ರುಬಿ ವೆರ್ಣೇಕರ (ಗೋಗಟೆ)-2, ಆಕಾಶ ಪಂಡಿತ-3.ಭಾರತೀಯ ಸುಗಮ ಸಂಗೀತ ಗಾಯನ: ದಿಗ್ವಿಜಯ ಹೊಂಗಲ (ಜಿಎಸ್‌ಎಸ್)-1, ಪ್ರಾಚಿ ಹಲಗೇಕರ (ಜಿಎಸ್‌ಎಸ್)-2, ಕಿರಣ ಪಠಾಡೆ (ಬಿಕೆ ಕಾಲೇಜು)-3; ಪಾಶ್ಚಾತ್ಯ ಸಂಗೀತ ಗಾಯನ: ಪ್ರಾಚಿ ಹಲಗೇಕರ (ಜಿ.ಎಸ್.ಎಸ್)-1, ಮೋಹನ ಕರ್ವಾಲೋ (ಆರ್‌ಪಿಡಿ)-2, ಶುಭಮ್ ಚವಾಣ (ಬಿಕೆ ಕಾಲೇಜು)-3.

ಶಾಸ್ತ್ರೀಯ ನೃತ್ಯ: ರಾಧಾ ಸಂಗನಾಯಕರ (ಆರ್‌ಎಲ್‌ಎಸ್)-1, ಧನಶ್ರೀ ಬೆನ್ನಾಳಕರ (ಗೋಗಟೆ)-2, ಶ್ರುತಿ ಗುಬ್ಬಿ (ಜಿಎಸ್‌ಎಸ್)-3; ಇಂಗ್ಲಿಷ್ ಭಾಷಣ: ಫಾನ್ಸೆಸ್ಕಾ ಕರ್ವಾಲೋ (ಗೋಗಟೆ)-1, ಶರ್ವರಿ ಶಹಾಪುರಕರ (ಜಿ.ಎಸ್.ಎಸ್)-2, ಪ್ರವೀಣ ಯಳ್ಳೂರಕರ (ಬಿ.ಕೆ ಕಾಲೇಜು)-3.

 ಕನ್ನಡ ಭಾಷಣ: ಸಚಿನ್ ಹಿರೇಮಠ (ಕೆ.ಕೆ. ಕೊಪ್ಪ ಕಾಲೇಜು)-1, ನಾಗರಾಜ ಬಾಗೇವಾಡಿ (ಲಿಂಗರಾಜ ಕಾಲೇಜು) -2, ಸುನಿತಾ ಮಾಂಜರೇಕರ (ಬಿಕೆ ಕಾಲೇಜು)-3.ಚರ್ಚಾ ಸ್ಪರ್ಧೆ (ಕನ್ನಡ): ವಾಣಿ ಕಾಡಣ್ಣವರ, ಶಂಭುಲಿಂಗ ಹಿರೇಮಠ (ಆರ್‌ಎಲ್‌ಎಸ್)-1, ಅಕ್ಷಯ ಪಾಟೀಲ, ರೇಷ್ಮಾ ಕುಡಚಿಮಠ (ಗೋಗಟೆ)-2. ಸ್ಥಳದಲ್ಲೇ ಚಿತ್ರ ರಚನೆ: ಶಿವರಾಜ ಕುಡೆ (ರಾಮದುರ್ಗ ಕಾಲೇಜು)-1, ಪ್ರಶಾಂತ ಗಸ್ತಿ (ಆರ್‌ಪಿಡಿ)-2, ಸಂಜನಾ (ಗೋಗಟೆ)-3.ಕೊಲಾಜ್: ಸಂಜನಾ (ಗೋಗಟೆ)-1, ಫಲ್ಗುಣಿ ನಿಟ್ಟೂರಕರ (ಜಿಎಸ್‌ಎಸ್)-2, ಶಾಹೀನ್ ನಾಯಿಕವಾಡಿ (ಬಿಕೆ ಕಾಲೇಜು)-3; ಪೋಸ್ಟರ್ ಕಲೆ: ಶಿವರಾಜ ಕುಡೆ (ರಾಮದುರ್ಗ)-1, ವಿನಯ ಪಾಟೀಲ (ಆರ್‌ಎಲ್‌ಎಸ್)-2, ಭರತ ಪಾಟೀಲ (ಬಿ.ಕೆ.)-3. ಕ್ಲೇ ಮಾಡೆಲಿಂಗ್: ಪ್ರತೀಕ ಕಾರೇಕರ (ಗೋಗಟೆ)-1, ಭರತ ಪಾಟೀಲ (ಬಿಕೆ ಕಾಲೇಜು) -2, ನೇಮಿನಾಥ ಕಾಂಬಳೆ (ಲಿಂಗರಾಜ)-3.ರಂಗೋಲಿ: ಪ್ರಿಯಾಂಕಾ ಚಂದಗಡಕರ (ಮರಾಠಾ ಮಂಡಳ)-1, ರೋಹಿತ್ ಸಾಳುಂಕೆ (ಬಿ.ಕೆ. ಕಾಲೇಜು)-2, ವರದಾ ಕುಲಕರ್ಣಿ (ಗೋಗಟೆ) -3. ವ್ಯಂಗ್ಯಚಿತ್ರ: ವಿವೇಕಾನಂದ ತೆಲಗಾರ (ಜಿ.ಎಸ್.ಎಸ್.)-1, ಶಾಹೀನ ನಾಯಕವಾಡಿ (ಬಿ.ಕೆ. ಕಾಲೇಜು)-2, ಸಂಜನಾ (ಗೋಗಟೆ)-3.ರಸಪ್ರಶ್ನೆ: ಶುಭಂ ಚವ್ಹಾಣ (ಬಿಕೆ. ಕಾಲೇಜು) -1, ಮಹೇಶ ಪ್ರಭು (ಬಿ.ಕೆ. ಕಾಲೇಜು)-2, ಆನಂದ ಹೊಳೆಣ್ಣವರ (ಲಿಂಗರಾಜ ಕಾಲೇಜು)-3.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry