ಬುಧವಾರ, ನವೆಂಬರ್ 20, 2019
21 °C
ಚೆಲ್ಲಾಪಿಲ್ಲಿ

ಬಿಗ್ ಬಜಾರ್‌ನಲ್ಲಿ ಏಪ್ರಿಲ್ ಉತ್ಸವ

Published:
Updated:

ಏಪ್ರಿಲ್ ಅಂದರೆ ಮಕ್ಕಳು, ವಿದ್ಯಾರ್ಥಿಗಳಿಗೆಲ್ಲಾ ಮೋಜಿನ ತಿಂಗಳು. ಖರೀದಿದಾರರಿಗೆ ಆಫರ್‌ಗಳ ಸುರಿಮಳೆ. ಇದೇ ಹೊತ್ತಿನಲ್ಲಿ ಸಗಟು ವ್ಯಾಪಾರದಲ್ಲಿ ಮುಂಚೂಣಿಯಲ್ಲಿರುವ ಬಿಗ್ ಬಜಾರ್ `ಏಪ್ರಿಲ್ ಉತ್ಸವ' ಹಮ್ಮಿಕೊಂಡಿದೆ.ಏ.30ರವರೆಗೆ ನಡೆಯಲಿರುವ ಈ ಉತ್ಸವದಲ್ಲಿ ಗ್ರಾಹಕರು ತಮಗೆ ಬೇಕಾದ ಯಾವುದೇ ವಸ್ತುಗಳನ್ನು ಖರೀದಿ ಮಾಡಬಹುದು.ಹಾಗೆಯೇ, ಇಲ್ಲಿ ಶಾಪಿಂಗ್ ಮಾಡುವ ಯಾವುದೇ ಗ್ರಾಹಕರಿಗೆ ಸ್ಕ್ರಾಚ್ ಕಾರ್ಡ್ ಬಳಸಿ ರೂ 50, 100 ಮತ್ತು 200 ರೂಪಾಯಿಯ ಗಿಫ್ಟ್ ವೋಚರ್‌ಗಳನ್ನು ಉಚಿತವಾಗಿ ಪಡೆಯುವ ಅವಕಾಶ ಪಡೆದುಕೊಳ್ಳಲಿದ್ದಾರೆ. ಇದಲ್ಲದೆ ಗ್ರಾಹಕರು 08287 101010 ಸಂಖ್ಯೆಗೆ ಕರೆ ಮಾಡಿ ಆಕರ್ಷಕ ವೋಚರ್‌ಗಳನ್ನು ಪಡೆದುಕೊಳ್ಳಬಹುದು. 

ಪ್ರತಿಕ್ರಿಯಿಸಿ (+)