ಬಿಗ್ ಬಜಾರ್ `ಮನೆ' ಸ್ಪರ್ಧೆ

7

ಬಿಗ್ ಬಜಾರ್ `ಮನೆ' ಸ್ಪರ್ಧೆ

Published:
Updated:

ಬೆಂಗಳೂರು: `ಭಾರತದ ಅತ್ಯಂತ ಸೊಗಸಾದ ಮನೆಗಳು' ಸ್ಪರ್ಧೆ ಮೂಲಕ ಗೃಹಿಣಿಯರಿಗೆ ಆಕರ್ಷಕ ಬಹುಮಾನ ಗೆಲ್ಲುವ ಅವಕಾಶ ಒದಗಿಸಲಾಗಿದೆ ಎಂದು ಬಿಗ್ ಬಜಾರ್ (ದಕ್ಷಿಣ) ಉಪಾಧ್ಯಕ್ಷ ವೆಂಕಟೇಶ್ ಕುಮಾರ್ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಗೃಹಾಲಂಕಾರ ವಸ್ತುಗಳ ಆಯ್ಕೆಗೆ ಹೆಚ್ಚು ಅವಕಾಶ ಸೃಷ್ಟಿಸಿಕೊಡುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಸ್ಪರ್ಧೆ ಜ. 1ರವರೆಗೂ ನಡೆಯಲಿದೆ. ರೂ. 300 ಮೌಲ್ಯದ ವಸ್ತು ಖರೀದಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದು ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry