ಬಿಗ್ ಬಾಸಿಂಗ

ಗುರುವಾರ , ಜೂಲೈ 18, 2019
26 °C

ಬಿಗ್ ಬಾಸಿಂಗ

Published:
Updated:

ನಕ್ಕು ನಗಿಸುತ್ತಿದ್ದ

`ಫನ್'ಟಾಸ್ಟಿಕ್ ವ್ಯಕ್ತಿಗೆ

ಇಲ್ಲ `ಬಿಗ್ ಬಾಸ್' ಜಯದ ನಗೆ!ದುರ್ಬಲನಂತೆ ಅಳುತ್ತಿದ್ದ

`ಹೋಂ ಸಿಕ್' ವ್ಯಕ್ತಿಗೆ

ಅರ್ಧ ಕೋಟಿಯ ಕೊಡುಗೆ!ಶೋ ನಡೆಸಿ ಟಿ.ಆರ್.ಪಿ. ಹೆಚ್ಚಿಸಲು

ಕಲೆಯ `ಸಾಗರ'ವೇ ಬೇಕು.

ಐವತ್ತು ಲಕ್ಷ ಹಣ ಮಾತ್ರ

ನಟನಾ `ವಿಜಯಿ'ಗೆ ಸೇರಬೇಕು! 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry