ಬಿಜೆಪಿ ಜಿಲ್ಲಾ ಉಸ್ತುವಾರಿ ನೇಮಕ

7

ಬಿಜೆಪಿ ಜಿಲ್ಲಾ ಉಸ್ತುವಾರಿ ನೇಮಕ

Published:
Updated:

ಬೆಂಗಳೂರು: ಮುಂಬರುವ ಲೋಕ ಸಭಾ ಚುನಾವಣೆಗೆ ಪಕ್ಷವನ್ನು ಸಜ್ಜು ಗೊಳಿಸಲು ಪ್ರತಿ ಲೋಕಸಭಾ ಕ್ಷೇತ್ರಕ್ಕೆ ಒಬ್ಬ ಪ್ರಭಾರಿ ಮತ್ತು ಒಬ್ಬ ಸಹ–ಪ್ರಭಾರಿಯನ್ನು ಬಿಜೆಪಿ ರಾಜ್ಯ ಘಟಕ ನೇಮಕ ಮಾಡಿದೆ.ಬೆಂಗಳೂರು ದಕ್ಷಿಣ: ಆರ್‌. ಅಶೋಕ (ಪ್ರಭಾರಿ), ಬಿ.ಎನ್‌. ವಿಜಯಕುಮಾರ್‌, ಸುಬ್ಬನರಸಿಂಹ (ಸಹ ಪ್ರಭಾರಿಗಳು).ಬೆಂಗಳೂರು ಕೇಂದ್ರ: ಅರವಿಂದ ಲಿಂಬಾವಳಿ (ಪ್ರಭಾರಿ), ನಿರ್ಮಲ್‌ ಕುಮಾರ್‌ ಸುರಾನ, ಸಚ್ಚಿದಾನಂದ ಮೂರ್ತಿ (ಸಹ ಪ್ರಭಾರಿಗಳು)ಬೆಂಗಳೂರು ಉತ್ತರ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು (ಪ್ರಭಾರಿ), ಎಸ್‌. ಮುನಿರಾಜು (ಸಹ ಪ್ರಭಾರಿ).ಬೆಂಗಳೂರು ಗ್ರಾಮಾಂತರ: ಅಶ್ವತ್ಥ ನಾರಾಯಣ (ಪ್ರಭಾರಿ), ಯಂಗಾರೆಡ್ಡಿ, ಡಿ. ಕೃಷ್ಣಕುಮಾರ್‌ (ಸಹ ಪ್ರಭಾರಿಗಳು).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry