ಶುಕ್ರವಾರ, ನವೆಂಬರ್ 15, 2019
21 °C

ಬಿಜೆಪಿ ಪದಾಧಿಕಾರಿಗಳಿಗೆ ಕರ್ತವ್ಯಪತ್ರ

Published:
Updated:

ಪೀಣ್ಯ ದಾಸರಹಳ್ಳಿ: ಇಲ್ಲಿನ ಹೆಸರಘಟ್ಟ ರಸ್ತೆಯ ಸಾಯಿ ಕಲ್ಯಾಣ ಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಬಿಜೆಪಿ ದಾಸರಹಳ್ಳಿ ಕ್ಷೇತ್ರದ ನೂತನ ಪದಾಧಿಕಾರಿಗಳಿಗೆ ಶಾಸಕ ಎಸ್.ಮುನಿರಾಜು ಕರ್ತವ್ಯ ಪತ್ರಗಳನ್ನು ವಿತರಿಸಿದರು.ಅಧ್ಯಕ್ಷರಾಗಿ ಟಿ.ಎನ್.ಗಂಗರಾಜು, ಪ್ರಧಾನ ಕಾರ್ಯದರ್ಶಿಯಾಗಿ ಜೆ.ವಿ.ಶ್ರೀನಿವಾಸ್, ಅಬ್ಬಿಗೆರೆ ಲೋಕೇಶ್, ಉಪಾಧ್ಯಕ್ಷರಾಗಿ ಡಿ.ಎಂ.ವೆಂಕಟೇಶ್, ರಾಜೇಂದ್ರ, ಸಿದ್ದಲಿಂಗಪ್ಪ, ಎಂ.ಶಿವಣ್ಣ, ಎನ್.ರಾಮಕೃಷ್ಣಯ್ಯ, ಸೌಭಾಗ್ಯಮ್ಮ, ಕೌಶಲ್ಯ, ಮುನಿರಾಜು, ಚೆನ್ನಗಿರಿಯಪ್ಪ,ಎ.ರಾಧ, ಎಲ್. ನಾಗರಾಜು, ಎನ್.ಸುಬ್ರಮಣ್ಯ, ಕಾರ್ಯ ದರ್ಶಿಗಳಾಗಿ ಶ್ರೀನಿವಾಸಮೂರ್ತಿ, ರಂಗಸ್ವಾಮಿ,ಉಷಾ ಅಶೋಕ್, ವಿ.ಟಿ.ಶ್ರೀನಿವಾಸ್, ರೇಣುಕಾ, ವೀಣಾ, ಕೆಂಪಣ್ಣ, ಎಂ.ಸಿ.ಮುನಿರಾಜು, ಕೃಷ್ಣಪ್ಪ, ರಾಜಣ್ಣ, ಕೋಶಾಧ್ಯಕ್ಷರಾಗಿ ಕೆ.ಎನ್.ರಾಮಕೃಷ್ಣ ಆಯ್ಕೆಯಾಗಿದ್ದಾರೆ.ವಾರ್ಡ್ ಅಧ್ಯಕ್ಷರಾಗಿ ಕೆ.ಸಿ. ವೆಂಕ ಟೇಶ್, ಎಂ.ಡಿ.ಲಕ್ಕಣ್ಣ, ಬಿ.ಎಂ.ನಾರಾಯಣ್, ತಮ್ಮಣ್ಣ,ಎಂ.ಆರ್.ರಾಜಪ್ಪ, ರಂಗಸ್ವಾಮಿ, ಬೋರೇಗೌಡ,ಬಿ.ಎಲ್. ಎನ್.ಸಿಂಹ. ಪ್ರಧಾನ ಕಾರ್ಯದರ್ಶಿಗಳಾಗಿ ಸೋಮಶೇಖರ್, ಶೆಟ್ಟಹಳ್ಳಿ ಸುರೇಶ್, ಹುಚ್ಚರಂಗಯ್ಯ, ಬಿ.ಸುರೇಶ್, ಬಿ.ಸಿ. ಶಂಕರೇಗೌಡ, ಎಂ.ವಿ. ಬಾಲಕೃಷ್ಣ, ತಿಮ್ಮಪ್ಪ, ಜಗದೀಶ್, ಆದಿರಂಗಣ್ಣ, ವೆಂಕಟೇಶ್,ಎಚ್.ಸಿ.ರಾಜಣ್ಣ, ಹರೀಶ್,ಬಸವರಾಜು, ಸ್ವಾಮಿ, ವೆಂಕಟೇಶ್, ಜನಾರ್ಧನ, ಸೋಮಶೇಖರ್ ಆಯ್ಕೆಯಾಗಿದ್ದು, ನೂತನ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಮೋರ್ಚಾ ಪದಾಧಿಕಾರಿಗಳಿಗೆ ಕರ್ತವ್ಯ ಪತ್ರಗಳನ್ನು ವಿತರಿಸಲಾಯಿತು.

ಪ್ರತಿಕ್ರಿಯಿಸಿ (+)