ಬಿಟಿಸಿಗೆ ನೂತನ ಸ್ಟೀವರ್ಡ್ಸ್‌

7

ಬಿಟಿಸಿಗೆ ನೂತನ ಸ್ಟೀವರ್ಡ್ಸ್‌

Published:
Updated:

ಬೆಂಗಳೂರು: ಬೆಂಗಳೂರು ಟರ್ಫ್‌ ಕ್ಲಬ್‌ನ (ಬಿಟಿಸಿ) ವಾರ್ಷಿಕ ಮಹಾಸಭೆಯಲ್ಲಿ ಸೋಮವಾರ ಸ್ಟೀವರ್ಡ್‌ಗಳು ಹಾಗೂ ಸಮಿತಿ ಸದಸ್ಯರನ್ನು ಆಯ್ಕೆ ಮಾಡಲಾಗಿದೆ.ಸ್ಟೀವರ್ಡ್ಸ್‌: ಎಂ.ಎಸ್‌.ನಾಗಪ್ಪ, ಕೆ.ಆರ್‌.ಪ್ರಕಾಶ್‌ ಹಾಗೂ ವಿ.ಹರಿಮೋಹನ್‌ ನಾಯ್ಡು. ಸಮಿತಿ ಸದಸ್ಯರು: ಸಿ.ಶ್ರೀವತ್ಸನ್‌ ಹಾಗೂ ಕಿರಣ್‌ ಬಸಪ್ಪ.ಸರ್ಕಾರ ನಾಮಕರಣ ಮಾಡಿರುವ ಸದಸ್ಯರು: ಸ್ಟೀವರ್ಡ್‌ಗಳು: ಹಣಕಾಸು ಇಲಾಖೆಯ ಪ್ರಧಾನ ಕಾರ್ಯದರ್ಶಿ, ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಹಾಗೂ ಎಲ್‌.ವಿವೇಕಾನಂದ. ಸಮಿತಿ ಸದಸ್ಯ: ಎಲ್‌.ಶಿವಶಂಕರ್‌.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry