ಬಿಡಿಗಾಸಿನ ಸಾಂತ್ವನ ಬೇಡ ಶಿವಾ!

7

ಬಿಡಿಗಾಸಿನ ಸಾಂತ್ವನ ಬೇಡ ಶಿವಾ!

Published:
Updated:

ಸ್ವಾಮಿ,

‘ರೆಡಿ’ ರಾಮಯ್ಯನವರೇ...

‘ಬರದ ಮಕ್ಕಳಿಗೆ ಶಿಕ್ಷಣ

    ಶುಲ್ಕ ಇಲ್ಲ...!’

ಒಪ್ಪತಕ್ಕ ನಿಲುವೇ, ಸರಿ! ಆದರೂ...

ಇಂಥ ‘ಬಿಡಿಗಾಸಿನ ಸಾಂತ್ವನ’

ಯಾರಿಗೆ ಬೇಕು ಶಿವ?ಮಳೆ ಬರಲಿ ಬರ ಬರಲಿ:

ಸತ್ತಂತೆ ಬದುಕಬಲ್ಲೆವು ನಾವು...

ನೀವು ನಿಜದ ಧಣಿಯಾಗಬೇಕು       

ನಮ್ಮ ಪಾಲಿಗೆ.

ಅಂದರೆ, ಬಂದ ಅಷ್ಟಿಷ್ಟು      ‌‌ಬೆಳೆಗಾದರೂ

ಕಳೆದುಕೊಂಡಷ್ಟು ಬೆಲೆ ಕೊಡಿ;

ಕಣ್ಣೀರು ಕೋಡಿಯಾಗದಂತೆ

ನೋಡಿ; ನಿರಾಳ ಬದುಕ ಬಿಡಿ...!

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry