ಬಿದರೂರಗೆ ಅಚ್ಚರಿ

7

ಬಿದರೂರಗೆ ಅಚ್ಚರಿ

Published:
Updated:

ಗದಗ: ಸೆಕ್ಸ್ ಫಿಲಂ ಚಿತ್ರ ವೀಕ್ಷಣೆ ಆರೋಪ ಹೊತ್ತಿರುವ ಮೂವರು ಶಾಸಕರ ವಿಚಾರಣೆಗಾಗಿ ನೇಮಿಸಿರುವ ಸದನ ಸಮಿತಿಯ ಅಧ್ಯಕ್ಷರಾಗಿ ನೇಮಕಗೊಂಡಿರುವುದು ಗದುಗಿನ ಶಾಸಕ ಶ್ರೀಶೈಲಪ್ಪ ಬಿದರೂರ ಅವರಿಗೆ ಅಚ್ಚರಿ ಉಂಟುಮಾಡಿದೆ.`ಸದನ ಸಮಿತಿಗೆ ಅಧ್ಯಕ್ಷನಾಗಿ ಆಯ್ಕೆ ಮಾಡಿರುವ ಕುರಿತು ಸ್ಪೀಕರ್ ಅವರಿಂದ ನನಗೆ ಯಾವುದೇ ಆದೇಶ ಬಂದಿಲ್ಲ. ಮಾಧ್ಯಮಗಳಲ್ಲಿನ ವರದಿ ನೋಡಿದ ಮೇಲೆಯೇ ನನಗೆ ಗೊತ್ತಾಗಿದೆ. ಅಧಿಕೃತ ಆದೇಶ ಬಂದ ನಂತರ ಸೆಕ್ಸ್ ಫಿಲಂ ವೀಕ್ಷಣೆ ಕುರಿತ ತನಿಖೆಯನ್ನು ನಿಷ್ಪಕ್ಷಪಾತವಾಗಿ ಹಾಗೂ ಕಾನೂನು ಪ್ರಕಾರ ಕೈಗೊಳ್ಳುವೆ~ ಎಂದು ಅವರು `ಪ್ರಜಾವಾಣಿ~ಗೆ ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry