ಬಿಬಿಎಂಪಿ ಗಮನಿಸಲಿ

7

ಬಿಬಿಎಂಪಿ ಗಮನಿಸಲಿ

Published:
Updated:

ರಾಜರಾಜೇಶ್ವರಿ ವಾರ್ಡ್ ವ್ಯಾಪ್ತಿಗೆ ಬರುವ ಜ್ಞಾನಜ್ಯೋತಿನಗರ ಉಲ್ಲಾಳು ಮುಖ್ಯ ರಸ್ತೆ ಅಭಯ ಆಸ್ಪತ್ರೆ (ಸರೋಜಾ ಸ್ಕೂಲ್) ಬಳಿಯ 9ನೇ ಕ್ರಾಸ್ ಮನೆ ಸಂಖ್ಯೆ 18 ಮೋರಿಯಲ್ಲಿ ಪಾರ್ಥೇನಿಯಂ ಗಿಡಗಳು ಬೆಳೆದಿವೆ. ಚರಂಡಿಯಲ್ಲಿ ತುಂಬಿರುವ ಕಸ, ಕಲ್ಲು ರಾಶಿ, ಪಾರ್ಥೇನಿಯಂ ಗಿಡಗಳನ್ನು ಕಿತ್ತು ಇಲ್ಲಿಯ ನಾಗರಿಕರಿಗೆ ನೆಮ್ಮದಿಯಾಗಿ ಉಸಿರಾಡುವಂತೆ ಮಾಡಲಿ.

ಬೆಳ್ಳಾವೆ ರಮೇಶ್ 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry