ಬಿರಾದಾರ್‌ಗೆ ಉತ್ತಮ ನಟ ಪ್ರಶಸ್ತಿ

ಭಾನುವಾರ, ಜೂಲೈ 21, 2019
27 °C

ಬಿರಾದಾರ್‌ಗೆ ಉತ್ತಮ ನಟ ಪ್ರಶಸ್ತಿ

Published:
Updated:

ಬೆಂಗಳೂರು: ಗಿರೀಶ್ ಕಾಸರವಳ್ಳಿ ನಿರ್ದೇಶನದ `ಕನಸೆಂಬೋ ಕುದುರೆಯನೇರಿ~ ಚಿತ್ರದ `ಈರ‌್ಯಾ~ನ ಪಾತ್ರದ ಮೂಲಕ ಮನೋಜ್ಞ ಅಭಿನಯ ನೀಡಿದ ಚಿತ್ರನಟ ವೈಜನಾಥ್ ಬಿರಾದಾರ್ ಅವರಿಗೆ ಸ್ಪೇನ್‌ನ ಮ್ಯಾಡ್ರಿಡ್ ನಗರದ `ಇಮ್ಯಾಜಿನ್ ಇಂಡಿಯಾ~ ಸಂಸ್ಥೆಯು `ಉತ್ತಮ ನಟ~ ಪ್ರಶಸ್ತಿಯನ್ನು ಘೋಷಿಸಿದೆ. ಸಂಸ್ಥೆಯ ನಿರ್ದೇಶಕ ಖಾಜಿ ಅಬ್ದುರ್ ರಹೀಂ ಈ ಕುರಿತ ಪತ್ರವನ್ನು ಕಾಸರವಳ್ಳಿ ಅವರಿಗೆ ರವಾನಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry