ಸೋಮವಾರ, ಜೂನ್ 21, 2021
20 °C

ಬಿರುಗಾಳಿಗೆ 14 ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಷಿಕಾಗೊ (ಐಎಎನ್‌ಎಸ್): ಅಮೆರಿಕದ ಹಾರ್ಟ್‌ಲೆಂಟ್ ಮೂಲಕ ಶುಕ್ರವಾರ ಮಧ್ಯಾಹ್ನ ಬೀಸಿದ ಭಾರಿ ಬಿರುಗಾಳಿಗೆ ಕನಿಷ್ಠ ಹದಿನಾಲ್ಕು ಜನ ಸತ್ತು, ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ ಎಂದು ಮಾಧ್ಯಮದ ವರದಿಗಳು ತಿಳಿಸಿದೆ.   ಇಂಡಿಯಾನ ಮತ್ತು ಕೆಂಟುಕಿ ನಗರದಲ್ಲಿ ಒಟ್ಟು 13 ಜನ  ಮೃತಪಟ್ಟ್ದ್ದಿದಾರೆ. ಪುಟ್ಟ ಪಟ್ಟಣ ಮೇರಿಸ್‌ವಿಲ್ಲೆ ನೆಲಸಮಗೊಂಡಿದೆ. ಸರ್ಕಾರಿ ಕಚೇರಿಗಳು, ಶಾಲೆಗಳು ಹಾಗೂ ವ್ಯಾಪಾರ ಕೇಂದ್ರಗಳನ್ನು ಮುಚ್ಚಲಾಗಿದ್ದು, ಮಧ್ಯಪ್ರಾಚ್ಯ ಮತ್ತು ಆ್ನೇಯ ಭಾಗಗಳಿಗೆ ನೈಸರ್ಗಿಕ ವಿಕೋಪದ ಮು್ನೆ್ಚರಿಕೆ   ನೀಡಲಾಗಿದೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.