ಬಿಷ್ಣಹಳ್ಳಿ: ಶಂಕಿತ ಡೆಂಗೆ ಮಹಿಳೆಯ ಸಾವು

7

ಬಿಷ್ಣಹಳ್ಳಿ: ಶಂಕಿತ ಡೆಂಗೆ ಮಹಿಳೆಯ ಸಾವು

Published:
Updated:

ಕೂಡ್ಲಿಗಿ: ಶಂಕಿತ ಡೆಂಗೆ ಜ್ವರಕ್ಕೆ ಮಹಿಳೆಯೊಬ್ಬರು ಸಾವಿಗೀಡಾದ ಘಟನೆ ತಾಲ್ಲೂಕಿನ ಬಿಷ್ಣಹಳ್ಳಿಯಲ್ಲಿ ಶುಕ್ರವಾರ ನಡೆದಿದೆ. ಕೊಟ್ರಮ್ಮ(45) ಮೃತಪಟ್ಟ ದುರ್ದೈವಿ.ಈಕೆ ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ಸಾವಿಗೀಡಾದರು ಎಂದು ಅವರ ಸಂಬಂಧಿ ಶಿವಕುಮಾರ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry