ಬಿಹಾರಕ್ಕೆ ರೂ 4130 ಕೋಟಿ ಅನುದಾನ

ಭಾನುವಾರ, ಜೂಲೈ 21, 2019
21 °C

ಬಿಹಾರಕ್ಕೆ ರೂ 4130 ಕೋಟಿ ಅನುದಾನ

Published:
Updated:

ಪಟ್ನಾ (ಪಿಟಿಐ): ಬಿಹಾರದ ನಿತೀಶ್ ಕುಮಾರ್ ಸರ್ಕಾರಕ್ಕೆ ಕೇಂದ್ರದ ಯುಪಿಎ ಸರ್ಕಾರ ಭಾರಿ ಮೊತ್ತದ ಹಣಕಾಸಿನ ಕೊಡುಗೆ ನೀಡಿದೆ.ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವಾ ಲಯ ರೂ 4130 ಕೋಟಿಯನ್ನು ಬಿಹಾರದಲ್ಲಿ 5700 ಕಿ.ಮೀ.ರಸ್ತೆ ನಿರ್ಮಾಣಕ್ಕೆ ನೀಡಿದೆ. ಇದು ಕಳೆದ 12 ವರ್ಷಗಳಲ್ಲಿ ಬಿಹಾರಕ್ಕೆ ನೀಡಿದ ಭಾರಿ ಮೊತ್ತದ ಹಣಕಾಸು ನೆರವಾಗಿದೆ.ನಕ್ಸಲ್ ಪೀಡಿತ ಜಿಲ್ಲೆ ಪಶ್ಚಿಮ ಚಂಪಾರಣ್ಯಕ್ಕೆ ಭೇಟಿ ನೀಡಿ ಗ್ರಾಮೀಣಾಭಿವೃದ್ಧಿ ಕಾರ್ಯಕ್ರಮಗಳನ್ನು ಪರಿಶೀಲನೆ ನಡೆಸಿದ ನಂತರ ರಮೇಶ್ ಸುದ್ದಿಗಾರರೊಂದಿಗೆ ಮಾತ ನಾಡುತ್ತಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry