ಬಿಹಾರಿಗಳ ಅವಹೇಳನ: ರಾಜ್, ಉದ್ಧವ್ ವಿರುದ್ಧ ಎಫ್‌ಐಆರ್

7

ಬಿಹಾರಿಗಳ ಅವಹೇಳನ: ರಾಜ್, ಉದ್ಧವ್ ವಿರುದ್ಧ ಎಫ್‌ಐಆರ್

Published:
Updated:

ಮುಜಾಫರ್‌ಪುರ (ಪಿಟಿಐ): ಬಿಹಾರಿಗಳ ವಿರುದ್ಧ ಅವಹೇಳನಕಾರಿಯಾಗಿ ಮತ್ತು ಪ್ರಚೋದನಾತ್ಮಕವಾಗಿ ಮಾತನಾಡಿದ್ದಾರೆ ಎಂಬ ಕಾರಣಕ್ಕೆ ಮಹಾರಾಷ್ಟ್ರ ನವ ನಿರ್ಮಾಣ ಸೇನೆ (ಎಂಎಎನ್‌ಎಸ್)ಯ ಮುಖ್ಯಸ್ಥ ರಾಜ್ ಠಾಕ್ರೆ ಹಾಗೂ ಶೀವಸೇನೆ ಕಾರ್ಯನಿರ್ವಾಹಕ ಅಧ್ಯಕ್ಷ ಉದ್ಧವ್ ಠಾಕ್ರೆ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳಡಿ ಮಂಗಳವಾರ ಎಫ್‌ಐಆರ್ ದಾಖಲಿಸಲಾಗಿದೆ.    ಸ್ಥಳೀಯ ಕೋರ್ಟ್‌ನ ನಿರ್ದೇಶನದಂತೆ ನಗರ ಠಾಣೆಯಲ್ಲಿ ಸೆ. 5ರಂದು ಪ್ರಕರಣ ದಾಖಲಿಸಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry