ಬಿ ಡಿವಿಷನ್ ಫುಟ್‌ಬಾಲ್: ಜುಪಿಟರ್ ತಂಡ ಜಯಭೇರಿ

7

ಬಿ ಡಿವಿಷನ್ ಫುಟ್‌ಬಾಲ್: ಜುಪಿಟರ್ ತಂಡ ಜಯಭೇರಿ

Published:
Updated:

ಬೆಂಗಳೂರು: ಜುಪಿಟರ್ ತಂಡ ಇಲ್ಲಿ ನಡೆಯುತ್ತಿರುವ ಬಿಡಿಎಫ್‌ಎ ಆಶ್ರಯದ ರಾಜ್ಯ `ಬಿ~ ಡಿವಿಷನ್ ಫುಟ್‌ಬಾಲ್ ಲೀಗ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 2-0 ಗೋಲುಗಳಿಂದ ಗೋವನ್ಸ್ ವಿರುದ್ಧ ಜಯ ಸಾಧಿಸಿತು.ಅಶೋಕನಗರ ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಸನತ್ (18 ಮತ್ತು 26ನೇ ನಿಮಿಷ) ಅವರು ಜುಪಿಟರ್ ತಂಡದ ಎರಡೂ ಗೋಲುಗಳನ್ನು ಗಳಿಸಿ ಗೆಲುವಿನ ರೂವಾರಿ ಎನಿಸಿದರು.ನ್ಯಾಷನಲ್ಸ್ ಮತ್ತು ಓರಿಯಂಟಲ್ ತಂಡಗಳ ನಡುವಿನ ಪಂದ್ಯ ಗೋಲು ರಹಿತ ಡ್ರಾದಲ್ಲಿ ಕೊನೆಗೊಂಡಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry