ಗುರುವಾರ , ನವೆಂಬರ್ 21, 2019
20 °C

ಬಿ ಫಾರಂ ಹಂಚಿದ

Published:
Updated:

ಬೆಂಗಳೂರು: ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ 50ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಯುಗಾದಿ ಹಬ್ಬದ ದಿನ ಗುರುವಾರ ಕಾಂಗ್ರೆಸ್‌`ಬಿ' ಫಾರಂ ವಿತರಿಸಿದೆ. ಶಾಸಕ ದಿನೇಶ್ ಗುಂಡೂರಾವ್, ಶಾಸಕ ಕೆ.ಜೆ.ಜಾರ್ಜ್ ಸೇರಿದಂತೆ 50ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಪಕ್ಷದ `ಬಿ' ಫಾರಂ ವಿತರಿಸಲಾಗಿದೆ. ಉಳಿದ ಅಭ್ಯರ್ಥಿಗಳಿಗೆ ಶನಿವಾರ `ಬಿ' ಫಾರಂ ವಿತರಿಸಲಾಗುತ್ತದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)