ಮಂಗಳವಾರ, ಜನವರಿ 28, 2020
23 °C

ಬೀಚ್‌ನಲ್ಲಿ ಸಿಲುಕಿದ 90 ತಿಮಿಂಗಿಲಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೆಲ್ಲಿಂಗ್ಟನ್ (ಐಎಎನ್‌ಎಸ್): ನ್ಯೂಜಿಲೆಂಡ್‌ನ ದಕ್ಷಿಣಕ್ಕಿರುವ ದ್ವೀಪವೊಂದರ ಕಡಲ ತೀರದಲ್ಲಿ 90 ತಿಮಿಂಗಿಲಗಳು ಸಿಕ್ಕಿಹಾಕಿಕೊಂಡಿರುವ ಘಟನೆ ನಡೆದಿದೆ.ಈ ತಿಂಗಳಲ್ಲಿ ಸಂಭವಿಸಿದ ಇಂತಹ ಹಲವು ಘಟನೆಗಳಲ್ಲಿ ಇದು ಇತ್ತೀಚಿನದ್ದಾಗಿದೆ ಎಂದು ವರದಿಯಾಗಿದೆ.

 

ಪ್ರತಿಕ್ರಿಯಿಸಿ (+)