ಬೀದರ್ ತಾಲ್ಲೂಕು: ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಮೀಸಲು ನಿಗದಿ

7

ಬೀದರ್ ತಾಲ್ಲೂಕು: ಗ್ರಾಪಂ ಅಧ್ಯಕ್ಷ, ಉಪಾಧ್ಯಕ್ಷ ಮೀಸಲು ನಿಗದಿ

Published:
Updated:

ಬೀದರ್: ತಾಲ್ಲೂಕಿನ 33 ಗ್ರಾಪಂಗಳ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಸೋಮವಾರ ಪ್ರಕಟವಾಗಿದೆ.ನಗರದ ಜಿಲ್ಲಾ ರಂಗಮಂದಿರದಲ್ಲಿ ಜಿಲ್ಲಾಧಿಕಾರಿ ಡಾ. ಪಿ.ಸಿ. ಜಾಫರ್ ಮೀಸಲಾತಿಯನ್ನು ಅಂತಿಮಗೊಳಿಸಿದರು.

ಪಂಚಾಯಿತಿವಾರು ಮೀಸಲು ವಿವರ ಹೀಗಿದೆ.ಔರಾದ್(ಎಸ್) ಗ್ರಾಪಂ: ಅಧ್ಯಕ್ಷ- ಪ್ರವರ್ಗ ಅ ಮಹಿಳೆ, ಉಪಾಧ್ಯಕ್ಷ- ಪರಿಶಿಷ್ಟ ಪಂಗಡ. ಮಾಳೆಗಾಂವ್ ಗ್ರಾಪಂ:ಅಧ್ಯಕ್ಷ- ಪ್ರವರ್ಗ ಅ ಮಹಿಳೆ, ಉಪಾಧ್ಯಕ್ಷ- ಪರಿಶಿಷ್ಟ ಪಂಗಡ ಮಹಿಳೆ. ಸಿಂಧೋಲ್ ಗ್ರಾಪಂ: ಅಧ್ಯಕ್ಷ- ಪ್ರವರ್ಗ ಬ,

ಉಪಾಧ್ಯಕ್ಷ- ಪರಿಶಿಷ್ಟ ಜಾತಿ ಮಹಿಳೆ. ಜನವಾಡ ಗ್ರಾಪಂ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಪರಿಶಿಷ್ಟ ಜಾತಿಮಹಿಳೆ. ಕಾಡವಾದ್ ಗ್ರಾಪಂ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಪರಿಶಿಷ್ಟ ಜಾತಿ. ಕೊಳಾರ್(ಕೆ) ಗ್ರಾಪಂ:ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಪರಿಶಿಷ್ಟ ಜಾತಿ ಮಹಿಳೆ. ಅಲಿಯಾಬಾದ್(ಜೆ) ಗ್ರಾಪಂ: ಅಧ್ಯಕ್ಷ- ಸಾಮಾನ್ಯ,ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಅಲಿಯಂಬರ್ ಗ್ರಾಪಂ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಪರಿಶಿಷ್ಟ ಪಂಗಡಮಹಿಳೆ. ಚಿಮಕೋಡ್ ಗ್ರಾಪಂ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಪರಿಶಿಷ್ಟ ಜಾತಿ ಮಹಿಳೆ.ಯದಲಾಪುರ ಗ್ರಾಪಂ: ಅಧ್ಯಕ್ಷ- ಸಾಮಾನ್ಯ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಸಿರ್ಸಿ(ಎ) ಗ್ರಾಪಂ: ಅಧ್ಯಕ್ಷ- ಸಾಮಾನ್ಯ,ಉಪಾಧ್ಯಕ್ಷ- ಸಾಮಾನ್ಯ. ಚಟ್ನಳ್ಳಿ ಗ್ರಾಪಂ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಪರಿಶಿಷ್ಟ ಜಾತಿ.ಚಾಂಬೋಳ್ ಗ್ರಾಪಂ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಪರಿಶಿಷ್ಟ ಪಂಗಡ. ಗಾದಗಿ ಗ್ರಾಪಂ: ಅಧ್ಯಕ್ಷ-

 

ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಪ್ರವರ್ಗ ಅ ಮಹಿಳೆ. ಚಿಲ್ಲರ್ಗಿ ಗ್ರಾಪಂ: ಅಧ್ಯಕ್ಷ- ಸಾಮಾನ್ಯ ಮಹಿಳೆ,ಉಪಾಧ್ಯಕ್ಷ- ಪರಿಶಿಷ್ಟ ಪಂಗಡ ಮಹಿಳೆ. ಅಷ್ಟೂರು ಗ್ರಾಪಂ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಪರಿಶಿಷ್ಟ ಪಂಗಡ.ಬರೂರು ಗ್ರಾಪಂ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಪರಿಶಿಷ್ಟ ಜಾತಿ. ಅಮಲಾಪುರ ಗ್ರಾಪಂ: ಅಧ್ಯಕ್ಷ-

 

ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಕಮಠಾಣ ಗ್ರಾಪಂ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಪ್ರವರ್ಗ ಅ ಮಹಿಳೆ. ಮಲ್ಕಾಪುರ ಗ್ರಾಪಂ: ಅಧ್ಯಕ್ಷ- ಸಾಮಾನ್ಯ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ.ಕಪಲಾಪುರ(ಎ) ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಜಾತಿ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಚಿಟ್ಟಾ ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಜಾತಿ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಮರಕಲ್ ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಜಾತಿ, ಉಪಾಧ್ಯಕ್ಷ- ಸಾಮಾನ್ಯ. ರೇಕುಳಗಿ ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ.ನಾಗೋರಾ ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ. ಆಣದೂರು ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ.ಸಂಗೋಳಗಿ ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಜಾತಿ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ. ಬಗದಲ್ ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಪಂಗಡ, ಉಪಾಧ್ಯಕ್ಷ- ಪ್ರವರ್ಗ ಬರಂಜೋಳ್‌ಖೇಣಿ ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಪಂಗಡ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಮರಕುಂದಾ ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಪಂಗಡ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಮಂದಕನಳ್ಳಿ ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ. ಮನ್ನಳ್ಳಿ ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ. ಯರನಳ್ಳಿ ಗ್ರಾಪಂ: ಅಧ್ಯಕ್ಷ- ಪರಿಶಿಷ್ಟ ಪಂಗಡ ಮಹಿಳೆ, ಉಪಾಧ್ಯಕ್ಷ- ಸಾಮಾನ್ಯ ಮಹಿಳೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry