ಬುದ್ಧ ನಕ್ಕಿದ್ದು ಯಾವಾಗ?

ಬುಧವಾರ, ಜೂಲೈ 24, 2019
28 °C

ಬುದ್ಧ ನಕ್ಕಿದ್ದು ಯಾವಾಗ?

Published:
Updated:

1998 ರಲ್ಲಿ ಪ್ರೊಖ್ರಾನ್‌ನಲ್ಲಿ

ಬಾಂಬ್ ಸಿಡಿಸಿದಾಗ

ಅದಕ್ಕಿಟ್ಟ ಹೆಸರು

ಬುದ್ಧ ಈಸ್ `ಸ್ಮೈಲಿಂಗ್'

ಬುದ್ಧ ನಿಜವಾಗಿ ನಕ್ಕಿದ್ದು

ಯಾವಾಗ ಗೊತ್ತೆ?

07.07.2013ರ ಮುಂಜಾವಿನಲಿ

ಬೋಧಗಯಾದಲ್ಲಿ ಬಾಂಬ್ ಸಿಡಿದಾಗ

ಇದಕ್ಕೆ ಕವಿ ಇಡುವ

ಹೆಸರೇನು ಗೊತ್ತೆ?

ಬುದ್ಧ ಈಸ್ `ವಂಡರ್‌ಫುಲ್'

`ಸ್ಮೈಲಿಂಗ್!!!'

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry