ಬುಧವಾರ, 11–9–1963

7

ಬುಧವಾರ, 11–9–1963

Published:
Updated:

ಭದ್ರಾವತಿಯಲ್ಲಿ ವಿಶೇಷ ಉಕ್ಕು ತಯಾರಿಕೆನವದೆಹಲಿ, ಸೆ. 10- ಭದಾ್ರವತಿಯಲ್ಲಿ ರುವ ಕಬಿ್ಬಣ ಮತು್ತ ಉಕು್ಕ ಕಾರ್ಖಾನೆಯನು್ನ ವರ್ಷಕೆ್ಕ

77,000 ಟನ್‌ ಮಿಶ್ರಲೋಹ ಮತು್ತ ವಿಶೇಷ ಬಗೆಯ ಉಕು್ಕ ತಯಾರಿಸುವಂತೆ ಪರಿವರ್ತಿಸುವ ಯೋಜನೆಯನು್ನ ಕೇಂದ್ರ ಸರಕಾರವು ಅಂಗೀಕರಿಸಿದೆ ಎಂದು ಕೇಂದ್ರ ಉಕ್ಕು ಮತ್ತು  ಘನೋದ್ಯಮ ಸಚಿವ ಶ್ರೀ ಸಿ. ಸುಬ್ರಮಣ್ಯಂ ಅವರು ಇಂದು ರಾಜ್ಯ ಸಭೆಯಲ್ಲಿ ತಿಳಿಸಿದರು.ಈ ಬಗೆ್ಗ ತಾಂತಿ್ರಕ ಸಹಕಾರಕೆ್ಕ ಆಸ್ಟ್ರಿಯದ ಬೋಹ್ಲರ್‌  ಬ್ರದರ್‌್್ಸ ಸಂಸೆ್ಥಯೊಂದಿಗೆ ಆಗಿರುವ

ಒಪ್ಪಂದದ ಷರತು್ತಗಳನೂ್ನ ಅಂಗೀಕರಿಸಲಾಗಿದೆ ಎಂದೂ ಆಸ್ಟ್ರಿಯಾದಿಂದ ಸಾಲ ಪಡೆಯಲು ಪ್ರಯತಿ್ನಸಲಾಗುತಿ್ತದೆ ಎಂದೂ ಅವರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry