ಬುಧವಾರ, 12-12-1962

7

ಬುಧವಾರ, 12-12-1962

Published:
Updated:

ಚೀಣಾ ಮತ್ತೆ ದಾಳಿ ಮಾಡಿದರೆ ಹಿಮ್ಮೆಟ್ಟಿಸುವುದು ಖಚಿತ

ನವದೆಹಲಿ, ಡಿ. 11 -
`ಚೀಣಾದ ಬೆದರಿಕೆಗಳಿಗೆ ಭಾರತವು ಜಗ್ಗುವುದಿಲ್ಲ. ಹೊಸ ದಾಳಿ ಏನಾದರೂ ನಡೆದರೆ ಚೀಣೀಯರನ್ನು ಯಶಸ್ವಿಯಗಿ ಹಿಂದಕ್ಕಟ್ಟುತ್ತೇವೆ' ಎಂದು ಪ್ರಧಾನ ಮಂತ್ರಿ ನೆಹರೂರವರು ನಿನ್ನೆ ಘೋಷಿಸಿದರು.`ಕಡು ಬಡವ'

ದೆಹಲಿ, ಡಿ. 11 -
ತಮ್ಮ 50 ಲಕ್ಷ ರೂಪಾಯಿ ವಾರ್ಷಿಕ ರಾಜಧನದಲ್ಲಿ ರಾಷ್ಟ್ರೀಯ ರಕ್ಷಣಾ ನಿಧಿಗೆ ತಾವು ಕಾಣಿಕೆ ನೀಡಲು `ನಾನು ಕಡು ಬಡವ' ಎಂಬುದಾಗಿ ಹೈದರಾಬಾದಿನ ನಿಜಾಮರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.ಎಲ್ಲ ಮಾಜಿ ರಾಜ ಮಹಾರಾಜರೂ ತಮ್ಮ ರಾಜಧನದಲ್ಲಿ ಶೇಕಡ 10 ರಷ್ಟನ್ನು ರಾಷ್ಟ್ರೀಯ ರಕ್ಷಣಾ ನಿಧಿಗೆ ಕೊಡ ಬೇಕೆಂದು ಕೇಂದ್ರ ಸರ್ಕಾರ ಪ್ರಾರ್ಥಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry