ಬುಧವಾರ, 15-2-1962

7

ಬುಧವಾರ, 15-2-1962

Published:
Updated:

ಸರ್ಕಾರಿ ವಲಯದಲ್ಲಿ ಮುಖ್ಯ ಕೈಗಾರಿಕೆಗಳು

ರೀವಾ, ಫೆ. 14
- ಎಲ್ಲ ಮುಖ್ಯ ಕೈಗಾರಿಕೆಗಳೂ ಸರ್ಕಾರಿ ಕ್ಷೇತ್ರದಲ್ಲಿರಬೇಕೆಂದೂ ಷೇರುಪೇಟೆಯಲ್ಲಿ ಜನರ ಜೀವನದೊಂದಿಗೆ ಕೆಲವರು ಶ್ರೀಮಂತರು `ಚೆಲ್ಲಾಟ~ ಆಡಲು ಅವಕಾಶ ಕೊಡುವುದಕ್ಕಾಗುವುದಿಲ್ಲವೆಂದೂ ಪ್ರಧಾನಿ ನೆಹರೂ ಇಂದು ಇಲ್ಲಿ ಹೇಳಿದರು.ಕೆನಡಿ ಪತ್ರ

ವಾಷಿಂಗ್ಟನ್, ಫೆ. 14
- ಜಿನೀವಾದಲ್ಲಿ ಮಾರ್ಚ್ 14 ರಂದು ವಿದೇಶಾಂಗ ಸಚಿವರ ಮಟ್ಟದಲ್ಲಿ ನಿಶ್ಯಸ್ತ್ರೀಕರಣ ಸಂಧಾನ ಪ್ರಾರಂಭವಾಗಬೇಕೆಂಬ ಅಮೆರಿಕ - ಬ್ರಿಟನ್ ಸಲಹೆಯನ್ನು ಕೆನಡಿ  ಸೂಚಿಸಿದರು. ರಾಷ್ಟ್ರ ಪ್ರಮುಖರ ಭೇಟಿಯು ಸಂಧಾನದ ಯಶಸ್ಸಿನ ಮೇಲೆ ಪ್ರಭಾವ ಬೀರಬಲ್ಲದೆಂದು ಗೊತ್ತಾದಾಗ ರಾಷ್ಟ್ರ ಪ್ರಮುಖರ ಸಭೆಯಲ್ಲಿ ಭಾಗವಹಿಸುವುದಾಗಿ ಕೆನಡಿ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry