ಬುಧವಾರ, 17-4-1963

7

ಬುಧವಾರ, 17-4-1963

Published:
Updated:

ಇಂದಿನಿಂದ ಸೀಮೆ ಎಣ್ಣೆಗೆ ಕಡಿಮೆ ಬೆಲೆ

ನವದೆಹಲಿ, ಏ. 16 - ಉತ್ತಮ ಹಾಗೂ ಕೆಳದರ್ಜೆಯ ಸೀಮೆ ಎಣ್ಣೆಯ ಮೇಲೆ ವಿಧಿಸಲಾಗಿದ್ದ ಎಕ್ಸೈಜ್ ತೆರಿಗೆಯಲ್ಲಿ 11 ಕೋಟಿ ರೂ. ಮತ್ತು ಅಧಿಕ ಲಾಭ ತೆರಿಗೆಯಲ್ಲಿ 5 ಕೋಟಿ ರೂ. ಒಟ್ಟು 16 ಕೋಟಿ ರೂಪಾಯಿ ತೆರಿಗೆ ರಿಯಾಯ್ತಿಯನ್ನು ಕೇಂದ್ರ ಹಣಕಾಸು ಮಂತ್ರಿ ಶ್ರೀ ಮೊರಾರ‌್ಜಿ ದೇಸಾಯಿಯವರು ಇಂದು ಲೋಕ ಸಭೆಯಲ್ಲಿ ಪ್ರಕಟಿಸಿದರು.ಸೀಮೆ ಎಣ್ಣೆ ಮೇಲಿನ ತೆರಿಗೆ ರಿಯಾಯ್ತಿಯ ಪರಿಣಾಮವಾಗಿ ನಾಳೆಯಿಂದ ಕೆಳದರ್ಜೆ ಸೀಮೆ ಎಣ್ಣೆ ಬೆಲೆ ಸೀಸೆಗೆ ನಾಲ್ಕು ನ. ಪೈ. ಉತ್ತಮ ದರ್ಜೆ ಸೀಮೆ ಎಣ್ಣೆ ಬೆಲೆ ಸೀಸೆಗೆ ಎರಡು ನ. ಪೈ. ಕಡಿಮೆಯಾಗುವುದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry