ಮಂಗಳವಾರ, ಮೇ 11, 2021
24 °C

ಬುಧವಾರ, 18-4-1962

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬುಧವಾರ, 18-4-1962

75 ಜನ ಹೊಸ ಸದಸ್ಯರಪ್ರಮಾಣ ವಚನ ಸ್ವೀಕಾರ

ನವದೆಹಲಿ, ಏ. 17 -
  ದ್ವಿವಾರ್ಷಿಕ ಚುನಾವಣೆಗಳ ನಂತರ ರಾಜ್ಯಸಭೆ ಇಂದು ವಿಧ್ಯುಕ್ತವಾಗಿ ಸಮಾವೇಶಗೊಂಡು 75 ಮಂದಿ ಹೊಸ ಸದಸ್ಯರು ಪ್ರಮಾಣ ವಚನ ಸ್ವೀಕರಿಸಿ ರಾಜ್ಯಾಂಗಕ್ಕೆ ನಿಷ್ಠೆ ವ್ಯಕ್ತಪಡಿಸಿದರು.ವಿದೇಶಿ ವಿನಿಮಯಕ್ಕಾಗಿ ಕೇಂದ್ರಕ್ಕೆ ಒತ್ತಾಯ

ಬೆಂಗಳೂರು, ಏ. 17 -
ರಾಜ್ಯದಲ್ಲಿರುವ ವಿದ್ಯುತ್ ಕೊರತೆಯನ್ನು ಸ್ವಲ್ಪಮಟ್ಟಿಗೆ ತತ್ಕಾಲಿಕವಾಗಿ ನೀಗಲು ಥರ್ಮಲ್ ವಿದ್ಯುತ್‌ಯಂತ್ರ ಸ್ಥಾಪನೆಗೆ ಅಗತ್ಯವಾದ ವಿದೇಶಿ ವಿನಿಮಯವನ್ನು ಒದಗಿಸಬೇಕೆಂದು ಸರ್ಕಾರ ಮತ್ತೆ ಕೇಂದ್ರವನ್ನು ಒತ್ತಾಯ ಮಾಡಲಿದೆ.ಈ ಯೋಜನೆ ಮತ್ತು ಇತರ ಕೆಲವು ವಿಷಯಗಳನ್ನು ಕೇಂದ್ರದೊಡನೆ ಚರ್ಚಿಸಲು ಲೋಕೋಪಯೋಗಿ ಸಚಿವ ಶ್ರೀ ವೀರೇಂದ್ರ ಪಾಟೀಲ್ ಅವರು ಏಪ್ರಿಲ್ 22 ರಂದು ದೆಹಲಿಗೆ ತೆರಳುವರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.