ಬುಧವಾರ, 19-10-1961

7

ಬುಧವಾರ, 19-10-1961

Published:
Updated:

ಜಂಬೂಸವಾರಿ ವೀಕ್ಷಣೆ

ಮೈಸೂರು, ಅ. 18 - ಜಗತ್ ಪ್ರಸಿದ್ಧ ಮೈಸೂರು ನವರಾತ್ರಿಯ ಪ್ರಧಾನ ಆಕರ್ಷಣೆಯಾದ ಜಂಬೂಸವಾರಿಯನ್ನು ಇಂದು ಇಲ್ಲಿ ಸುಮಾರು ನಾಲ್ಕು ಲಕ್ಷ ಜನ ವೀಕ್ಷಿಸಿದರು. ಭಾರತದ ನಾನಾ ಭಾಗಗಳಿಂದ ಸಹಸ್ರಾರು ಜನ ಈ ವೈಭವದ ಉತ್ಸವ ನೋಡಿದರು. ನಿಕಟ ಸಂಪರ್ಕ ಅಗತ್ಯ

ನವದೆಹಲಿ, ಅ. 18 - `ಒಂದು ಭಾಷೆಯು ಪರಿಣಾಮಕಾರಿ ಯಾಗಬೇಕಾದರೆ ಅದು ಪಂಡಿತರ ಭಾಷೆಯಾದರೆ ಸಾಲದು; ಗ್ರಾಂಥಿಕ ಭಾಷೆಗೂ ಆಡು ಭಾಷೆಗೂ ಬಹಳ ವ್ಯತ್ಯಾಸ ವಿರಬಾರದು.

 

ಈ ವ್ಯತ್ಯಾಸ ಕಡಿಮೆಯಾಗಿ ಭಾಷೆ ಸಾಮಾನ್ಯರಿಗೆ ಅರ್ಥವಾಗುವಂತಾದರೆ~ ಅದು ಬೆಳೆಯುವುದೆಂದು ಪ್ರಧಾನ ಮಂತ್ರಿ ನೆಹರೂ ಇಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry