ಬುಧವಾರ, 22-6-1961

ಸೋಮವಾರ, ಜೂಲೈ 22, 2019
27 °C

ಬುಧವಾರ, 22-6-1961

Published:
Updated:

ಭಾರತದ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ

ನವದೆಹಲಿ, ಜೂನ್ 21
- ಭಾರತದಲ್ಲಿನ ಭಾಟಾ ಮಾರ್ಗಗಳ ಅಭಿವೃದ್ಧಿಗಾಗಿ ಆರು ಕೋಟಿ ಡಾಲರುಗಳ (29 ಕೋಟಿ ರೂ.) ಬಡ್ಡಿಯಿಲ್ಲದ ಸಾಲವನ್ನು ಅಂತರರಾಷ್ಟ್ರೀಯ ಅಭಿವೃದ್ಧಿ ಸಂಘವು ಮಂಜೂರು ಮಾಡಿದೆ.ಡಾ. ರಾಯ್ ಸೂತ್ರಕ್ಕೆ ಸಂಗ್ರಾಮ ಪರಿಷತ್ತಿನ ಒಪ್ಪಿಗೆ

ಕಲ್ಕತ್ತ, ಜೂನ್ 21
- ಅಸ್ಸಾಮಿನ ಭಾಷಾ ಬಿಕ್ಕಟ್ಟನ್ನು ಬಗೆಹರಿಸಲು ಅದು ವಿವಿಧ ಭಾಷಾ ರಾಜ್ಯವಾಗಲೆಂಬ ಸಲಹೆಯೂ ಸೇರಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ, ಡಾ. ಬಿ. ಸಿ. ರಾಯ್ ಸೂತ್ರವನ್ನು ಪರಿಷತ್ ಒಪ್ಪುವುದಾಗಿ ಕಚಾರ್ ಸಂಗ್ರಾಮ ಪರಿಷತ್ ಒಪ್ಪಿಕೊಂಡಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry