ಗುರುವಾರ , ನವೆಂಬರ್ 21, 2019
20 °C

ಬುಶ್ ಫುಡ್ ಷೇರು ಮಾರಾಟ

Published:
Updated:

ಬೆಂಗಳೂರು: ಭಾರತದಿಂದ ಬಾಸ್ಮತಿ ಅಕ್ಕಿ ರಫ್ತು ಮಾಡುವ `ಬುಶ್ ಫುಡ್ಸ್ ಓವರ್‌ಸೀಸ್' ಷೇರುಗಳನ್ನು ಕತಾರ್‌ನ ಕೃಷಿ-ಹೈನುಗಾರಿಕೆ ವಲಯದ ಸಂಸ್ಥೆ ಹಸ್ಸದ್ ಫುಡ್ಸ್ ಖರೀದಿಸಿದೆ.ಬುಶ್ ಫುಡ್ಸ್ ವ್ಯವಸ್ಥಾಪಕ ನಿರ್ದೇಶಕ ವೀರಕಿರಣ್ ಅವಸ್ತಿ, ಹಸ್ಸದ್ ಫುಡ್ಸ್ ಅಧ್ಯಕ್ಷ ನಾಸೆರ್ ಅಲ್ ಹಜ್ರಿ ಷೇರು ಖರೀದಿ ಪತ್ರಕ್ಕೆ ಇತ್ತೀಚೆಗೆ ಸಹಿ ಹಾಕಿದರು ಎಂದು ಪ್ರಕಟಣೆ ತಿಳಿಸಿದೆ.

ಪ್ರತಿಕ್ರಿಯಿಸಿ (+)