ಬೂಟಿನಾಕಾರದ ಕಾರು

7

ಬೂಟಿನಾಕಾರದ ಕಾರು

Published:
Updated:

ಚೀನಾದ ಶೂ ತಯಾರಿಕಾ ಕಂಪೆನಿಯು ಜಾಹೀರಾತಿಗೆಂದು ಬೂಟಿನಾಕಾರದ ದೊಡ್ಡ ಎಲೆಕ್ಟ್ರಿಕ್ ಕಾರನ್ನು ಸಿದ್ಧಪಡಿಸಿದೆ. ಮೂರು ಮೀಟರ್ ಉದ್ದದ ಶೂ ಕಾರ್ ನಿರ್ಮಿಸಲು ಆರು ತಿಂಗಳು ಬೇಕಾಯಿತು. ಇಬ್ಬರು ಪ್ರಯಾಣಿಕರು ಇದರಲ್ಲಿ ಕೂರಬಹುದಾಗಿದೆ.ಪ್ರತಿ ಗಂಟೆಗೆ 30 ಕಿ.ಮೀ. ವೇಗದಲ್ಲಿ ಚಲಿಸಬಹುದಾದ ಈ ಬೂಟಿನಾಕಾರದ ಕಾರಿನ ಹೊರ ಆವರಣವನ್ನು ಚರ್ಮದಿಂದ ಮಾಡಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry