ಬೆಂಗಳೂರಿಗರೂ ಬೆಂಬಲಿಸಲಿ

7

ಬೆಂಗಳೂರಿಗರೂ ಬೆಂಬಲಿಸಲಿ

Published:
Updated:

ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ರಾಜ್ಯದಾದ್ಯಂತ ನಡೆಯುತ್ತಿರುವ ಪ್ರತಿಭಟನೆಗೆ ನಗರದ ಜನರೂ ಬೆಂಬಲ ನೀಡಬೇಕೆಂದು ನಟ, ಕಾಂಗ್ರೆಸ್ ಮುಖಂಡ ಅಂಬರೀಷ್ ಕರೆಕೊಟ್ಟರು.

`ಡ್ರಾಮಾ~ ಚಿತ್ರದ ಸುದ್ದಿಗೋಷ್ಠಿಯಲ್ಲಿ ಅವರು ಮಂಗಳವಾರ ಮಾತನಾಡುತ್ತಾ ಕಾವೇರಿ ನದಿ ವಿವಾದದ ಪ್ರತಿಭಟನೆಯ ಕುರಿತು ಪ್ರತಿಕ್ರಿಯೆ ನೀಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry