ಬೆಂಗಳೂರಿನಲ್ಲಿ ಇಂದು ಕರವೇ ರ‌್ಯಾಲಿ

7

ಬೆಂಗಳೂರಿನಲ್ಲಿ ಇಂದು ಕರವೇ ರ‌್ಯಾಲಿ

Published:
Updated:

ಬೆಂಗಳೂರು:  `ಕಾವೇರಿ ನೀರು ಹಂಚಿಕೆ ವಿವಾದ ಸಂಬಂಧ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ (ಅ.5) ನಡೆಸಲಿರುವ ಪ್ರತಿಭಟನಾ ರ‌್ಯಾಲಿಗೆ ಬಿಗಿ ಪೊಲೀಸ್ ಭದ್ರತೆ ಕಲ್ಪಿಸಲಾಗಿದೆ~ ಎಂದು ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry