ಬೆಂಗಳೂರಿನಲ್ಲಿ ನಿಕಾನ್‌ಡಿ-ಎಸ್ಸೆಲ್ಲಾರ್ ಜೋನ್

7

ಬೆಂಗಳೂರಿನಲ್ಲಿ ನಿಕಾನ್‌ಡಿ-ಎಸ್ಸೆಲ್ಲಾರ್ ಜೋನ್

Published:
Updated:

ಬೆಂಗಳೂರು: ಆಧುನಿಕ ಕ್ಯಾಮೆರಾಗಳಿಗೆ ಹೆಸರಾದ `ನಿಕಾನ್ ಇಂಡಿಯ~, ನಗರದ ವೈಟ್‌ಫೀಲ್ಡ್‌ನಲ್ಲಿ `ಡಿ-ಎಸ್‌ಎಲ್‌ಆರ್ ಜೋನ್~ ಆರಂಭಿಸಿದೆ.ಈ ಸಂದರ್ಭ ಮಾತನಾಡಿದ ನಿಕಾನ್ ಇಂಡಿಯದ ವ್ಯವಸ್ಥಾಪಕ ನಿರ್ದೇಶಕ ಹಿರೊಷಿ ತಕಷಿನ, `ಡಿ-ಎಸ್‌ಎಲ್‌ಆರ್ ಜೋನ್~ ಸರಣಿಯಲ್ಲಿ ಇದು ಬೆಂಗಳೂರಿನಲ್ಲಿನ 6ನೆಯ ಹಾಗೂ ಭಾರತದ 95ನೇ ಕೇಂದ್ರವಾಗಿದೆ. 2013ರೊಳಗೆ ಈ ಸಂಖ್ಯೆ 110ಕ್ಕೆ ಹೆಚ್ಚಿಸುವ ಗುರಿಯಿದೆ. ಛಾಯಾಗ್ರಹಣ ಕಲೆಯನ್ನು ಒಂದು ಸಂಸ್ಕೃತಿಯಾಗಿ ಉತ್ತೇಜಿಸುವ ಗುರಿ ನಮ್ಮದಾಗಿದೆ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry