ಬೆಂಗಳೂರಿನಲ್ಲಿ ಯುಕೊ ಬ್ಯಾಂಕ್‌ ಸಾಲ ಮೇಳ

7

ಬೆಂಗಳೂರಿನಲ್ಲಿ ಯುಕೊ ಬ್ಯಾಂಕ್‌ ಸಾಲ ಮೇಳ

Published:
Updated:

ಬೆಂಗಳೂರು: ಯುಕೊ ಬ್ಯಾಂಕ್‌ ಇತ್ತೀ ಚೆಗೆ ನಗರದಲ್ಲಿ ‘ಬೃಹತ್‌ ಸಾಲ ಮೇಳ’ ಹಮ್ಮಿಕೊಂಡಿತ್ತು. ಬೆಂಗಳೂರು ವಲಯ ಮುಖ್ಯಸ್ಥ (ಡಿಜಿಎಂ) ಎಸ್‌.ವೈದ್ಯನಾ ಥನ್‌ ಅವರ ಅಧ್ಯಕ್ಷತೆಯಲ್ಲಿ ನಡೆದ ಮೇಳದಲ್ಲಿ 352 ಮಂದಿಗೆ ಒಟ್ಟು ₨48.99 ಕೋಟಿ ಸಾಲ ಮಂಜೂರು ಮಾಡಲಾ­ಯಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry