ಬೆಂಗಳೂರು ಒನ್: ಶೀಘ್ರ ಆರಂಭ

ಗುರುವಾರ , ಜೂಲೈ 18, 2019
22 °C

ಬೆಂಗಳೂರು ಒನ್: ಶೀಘ್ರ ಆರಂಭ

Published:
Updated:

ಕೃಷ್ಣರಾಜಪುರ: `ಕಾಂಗ್ರೆಸ್- ಬಿಜೆಪಿ ಕಾರ್ಯಕರ್ತರ ಗದ್ದಲದಿಂದಾಗಿ ಭಾನುವಾರ ಬೀಗ ಮುದ್ರೆ ಹಾಕಲಾಗಿದ್ದ ಬೆಂಗಳೂರು ಒನ್ ಕೇಂದ್ರ ಇನ್ನು 2-3 ದಿನಗಳಲ್ಲಿ ಕಾರ್ಯಾರಂಭ ಮಾಡಲಿದೆ~ ಎಂದು ಬಿಬಿಎಂಪಿ ಸದಸ್ಯೆ ಕೆ.ಪೂರ್ಣಿಮಾ ಅವರು ತಿಳಿಸಿದರು.

`ಜನರ ಬಹು ದಿನಗಳ ಕೋರಿಕೆಯಂತೆ ಚಿಕ್ಕದೇವಸಂದ್ರ ಗ್ರಾಮದಲ್ಲಿ ಬೆಂಗಳೂರು ಒನ್ ಕೇಂದ್ರವನ್ನು ಉದ್ಘಾಟಿಸಲಾಯಿತು. ಇಲ್ಲಿ ಎ್ಲ್ಲಲಾ ರೀತಿಯ ತೆರಿಗೆಗಳನ್ನು ಪಾವತಿ ಮಾಡಲು ಅನುಕೂಲ ಕಲ್ಪಿಸಲಾಗಿತ್ತು. ಆದರೆ,  ಶಾಸಕರ ಅನುಪಸ್ಥಿತಿಯಲ್ಲಿ ನಡೆದ ಕಾರ್ಯಕ್ರಮ ಎನ್ನುವ ಆರೋಪದ ಮೇಲೆ ಬಿಜೆಪಿ ಕಾರ್ಯಕರ್ತರು ಬೀಗ ಹಾಕಿಸಿದರು~ ಎಂದು ಅವರು ಇದೇ ಸಂದರ್ಭದಲ್ಲಿ ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry