ಬೆಂಗಳೂರು ಬಿಎಸ್‌ಎನ್‌ಎಲ್‌ಗೆ ಪ್ರಶಸ್ತಿ

7

ಬೆಂಗಳೂರು ಬಿಎಸ್‌ಎನ್‌ಎಲ್‌ಗೆ ಪ್ರಶಸ್ತಿ

Published:
Updated:

ಬೆಂಗಳೂರು: `ಭಾರತ್ ಸಂಚಾರ್ ನಿಗಮ್ ಲಿ.~(ಬಿಎಸ್‌ಎನ್‌ಎಲ್)ನ ಬೆಂಗಳೂರು ದೂರಸಂಪರ್ಕ ಕಚೇರಿ 2011-12ನೇ ಸಾಲಿನ `ಅತ್ಯುತ್ತಮ ಸಂಪರ್ಕ ನಿರ್ವಹಣಾ ಜಿಲ್ಲೆ~ ಪ್ರಶಸ್ತಿಯನ್ನು ನವದೆಹಲಿ ಕೇಂದ್ರ ಕಚೇರಿಯಿಂದ ಪಡೆದುಕೊಂಡಿದೆ. ಬೆಂಗಳೂರು ಕಚೇರಿಗೆ ಈ ಪ್ರಶಸ್ತಿ ಸತತ 5ನೇ ಬಾರಿ ಸಲ್ಲುತ್ತಿದೆ ಎಂದು ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry