ಸೋಮವಾರ, ಜೂನ್ 21, 2021
21 °C

ಬೆಂಗಳೂರು ಮೂಲ ಸೌಕರ್ಯಕ್ಕೆ ರೂ. 5500 ಕೋಟಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: 2012-13ನೇ ಸಾಲಿನ ಮುಂಗಡ ಪತ್ರದಲ್ಲಿ ಹಣಕಾಸು ಸಚಿವರೂ ಆಗಿರುವ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ಬೆಂಗಳೂರಿನ ಅಭಿವೃದ್ಧಿಗೆ ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ.

* ಮೆಟ್ರೊ ಕಾಮಗಾರಿಗೆ ರೂ. 500 ಕೋಟಿ.

* ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಿಗ್ನಲ್ ಮುಕ್ತ ಕಾರಿಡಾರ್ ಗೆ ರೂ. 426 ಕೋಟಿ.

* ರಸ್ತೆ ಕಾಮಗಾರಿಗೆ ರೂ. 200 ಕೋಟಿ.

* ಟೆಂಡರ್ ಶೂರ್ ಡಿಸೈನ್ ನಾರ್ಮ್ಸ್ ರಸ್ತೆ ಕಾಮಗಾರಿ.

* ನಗರದ ಎಂಟು ಕಡೆ ವಾಹನ ನಿಲುಗಡೆ ಸಮುಚ್ಛಯ.

* ಘನ ತ್ಯಾಜ್ಯ ನಿರ್ವಹಣೆಗೆ ರೂ. 200 ಕೋಟಿ.

* ಬಿಬಿಎಂಪಿ ಪ್ರಮುಖ ಯೋಜನೆಗಳಿಗೆ ಅನುದಾನ.

* ರಸ್ತೆ, ಪಾರ್ಕ್, ಘನ ತ್ಯಾಜ್ಯ ನಿರ್ವಹಣೆಗೆ ಅನುದಾನ

* ಬಿಬಿಎಂಪಿಗೆ ರೂ. 1000 ಕೋಟಿ ಅನುದಾನ.

* ಒಳಚರಂಡಿ, ಸಂಸ್ಕರಣಾ ಘಟಕಗಳಿಗೆ ಅನುದಾನ.

* ಕೆರೆ ಸಂರಕ್ಷಣೆ ಹಾಗೂ ಜೀರ್ಣೋದ್ಧಾರಕ್ಕಾಗಿ ರೂ. 50 ಕೋಟಿ.

* ಬೆಂಗಳೂರು ಮೂಲ ಸೌಕರ್ಯಕ್ಕೆ ರೂ. 5500 ಕೋಟಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.