ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ ಪ್ರಶಂಸಾ ಪತ್ರ

7

ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ ಪ್ರಶಂಸಾ ಪತ್ರ

Published:
Updated:

ಬೆಂಗಳೂರು: 2011- 12ರ ಸಾಲಿನಲ್ಲಿ ಅತಿ ಹೆಚ್ಚಿನ ಸುಂಕ ಪಾವತಿಸಿರುವುದಕ್ಕೆ ಬೆಂಗಳೂರು ಮೆಟ್ರೊ ರೈಲು ನಿಗಮಕ್ಕೆ ಬೆಂಗಳೂರು ವಲಯದ ಮುಖ್ಯ ಆಯುಕ್ತರ ಕಚೇರಿಯು (ಸುಂಕಗಳು) ಪ್ರಶಂಸಾ ಪತ್ರವನ್ನು ನೀಡಿದೆ. `ಐದು ರೈಲು ಬೋಗಿಗಳು, ಸಿಗ್ನಲ್ ಮತ್ತು ದೂರಸಂಪರ್ಕ ಸಾಧನಗಳು, ಹಳಿಗಳು, ಎಸ್ಕಲೇಟರ್‌ಗಳು ಮೊದಲಾದವನ್ನು ವಿದೇಶಗಳಿಂದ ಆಮದು ಮಾಡಿಕೊಂಡಿದ್ದಕ್ಕಾಗಿ 18 ಕೋಟಿ ರೂಪಾಯಿ ಸುಂಕ ಪಾವತಿಸಲಾಗಿದೆ~ ಎಂದು ನಿಗಮದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry