ಬೆಂಗಳೂರು ರೇಸ್

7

ಬೆಂಗಳೂರು ರೇಸ್

Published:
Updated:

 


`ಸಿಂಪ್ಲಿ ಸ್ಟೈಲಿಶ್' ಗೆಲ್ಲುವ ನಿರೀಕ್ಷೆ

ಬೆಂಗಳೂರು: `ರಾಯಲ್ ಕಲ್ಕತ್ತ ಟರ್ಫ್ ಕ್ಲಬ್ ಕಪ್' ಶುಕ್ರವಾರದ ಬೆಂಗಳೂರು ಚಳಿಗಾಲದ ರೇಸ್‌ಗಳ ಪ್ರಮುಖ ಆಕರ್ಷಣೆಯಾಗಿದ್ದು, `ಸಿಂಪ್ಲಿ ಸ್ಟೈಲಿಶ್' ಈ ರೇಸ್‌ನಲ್ಲಿ ಗೆಲ್ಲಬಹುದೆಂದು ನಮ್ಮ ನಿರೀಕ್ಷೆ. ಮಧ್ಯಾಹ್ನ 1-45ರಿಂದ ಪ್ರಾರಂಭವಾಗಲಿರುವ ದಿನದ ಎಂಟು ರೇಸ್‌ಗಳಿಗೆ ನಮ್ಮ ಆಯ್ಕೆ ಈ ಕೆಳಕಂಡಂತಿವೆ:

 

1. ಗುಲ್ಬರ್ಗಾ ಪ್ಲೇಟ್; 1600 ಮೀ.

ಸನ್‌ಬೀಮ್ 1, ಆಟಮ್ ರೆಡ್ 2, ಗ್ರೇ ಕನೆಕ್ಶನ್ 3

 

2. ಶ್ರೀಮತಿ ಸತ್ಯವತಿ ವಿ.ಚಾರ್ ಮೆಮೋರಿಯಲ್ ಕಪ್-ಡಿ.2; 1400 ಮೀ.

ಮಿಸ್ ಚಿಂಗ್ 1, ಐಬಿಲೀವ್‌ಇನ್‌ಮಿರಾಕಲ್ಸ್ 2, ಗ್ರ್ಯಾಂಡ್ ಸಕ್ಸೆಸ್ 3

 

3. ಮೇಲುಕೋಟೆ ಪ್ಲೇಟ್-ಡಿ.2; 1200 ಮೀ.

ಮಿತ್ರಾಯ 1, ಥ್ರಿಲ್‌ಸೀಕರ್ 2, ಸೆನೊರ್ ಸ್ಪೀಡಿ 3

 

4. ಶ್ರೀಮತಿ ಸತ್ಯವತಿ ವಿ.ಚಾರ್ ಮೆಮೋರಿಯಲ್ ಕಪ್-ಡಿ.1; 1400 ಮೀ.

ನೋ ಡೌಟ್ 1, ಸಿಸಿಲಿ 2, ಸಿನ್ನಮನ್ ರಶ್ 3

 

5. ರ‌್ಹೂಯಾ ಸ್ಟಡ್ ಪ್ಲೇಟ್; 1200 ಮೀ.

ಅಲ್ಕಜಾರ್ 1, ಕಾರ್ಡುಷಿ 2, ರೆಡ್ ಬೋಲ್ಟ್ 3

 

6. ರಾಯಲ್ ಕಲ್ಕತ್ತ ಟರ್ಫ್ ಕ್ಲಬ್ ಕಪ್; 1400 ಮೀ.

ಸಿಂಪ್ಲಿ ಸ್ಟೈಲಿಶ್ 1, ಸೆಬ್ರೈಟ್ 2, ಕರೇಜ್ ಇನ್ ರೆಡ್ 3

 

7. ಮೇಲುಕೋಟೆ ಪ್ಲೇಟ್-ಡಿ.1; 1200 ಮೀ.

ಅಬ್ನೋಬಾ 1, ಫಾಸ್ವೆಲ್ 2, ಫ್ಲೈಯಿಂಗ್ ಟ್ರೈಕಲರ್ 3

 

8. ಕುದುರೆಮುಖ್ ಪ್ಲೇಟ್; 1400 ಮೀ.

ಶಿವಾಲಿಕ್ ಫೈರ್ 1, ಸುಮಿಟೊಮೊ 2, ಆ್ಯಬ್ಸೊಲ್ಯೂಟ್ ಜಾಯ್ 3

 

ಉತ್ತಮ ಬೆಟ್: ಶಿವಾಲಿಕ್ ಫೈರ್

ಬೆಂಗಳೂರು ಮತ್ತು ಮೈಸೂರಿನಲ್ಲಿ ಜಾಕ್‌ಪಾಟ್‌ಗೆ 4, 5, 6, ಮತ್ತು 7; ಮಿನಿ ಜಾಕ್‌ಪಾಟ್‌ಗೆ 2,  4, 6 ಮತ್ತು 8; ಟ್ರಿಬಲ್‌ಗೆ 6, 7 ಮತ್ತು 8; ಎಕ್ಸಾಕ್ಟ ಪೂಲ್ಸ್ 3, 5, 7   ಮತ್ತು 8.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry