ಬೆಂಗಳೂರು ಸಾಹಿತ್ಯೋತ್ಸವದಲ್ಲಿ...

7

ಬೆಂಗಳೂರು ಸಾಹಿತ್ಯೋತ್ಸವದಲ್ಲಿ...

Published:
Updated:

ನಗರದ ಜಯಮಹಲ್ ಪ್ಯಾಲೇಸ್‌ನಲ್ಲಿ `ಪ್ರಜಾವಾಣಿ' ಮತ್ತು `ಡೆಕ್ಕನ್ ಹೆರಾಲ್ಡ್' ಸಹಯೋಗದಲ್ಲಿ ನಡೆಯಲಿರುವ ಬೆಂಗಳೂರು ಸಾಹಿತ್ಯೋತ್ಸವದಲ್ಲಿ ಶನಿವಾರ (ಡಿಸೆಂಬರ್ 8)



ಬೆಳಿಗ್ಗೆ 9.30: `ಸೃಜನಶೀಲತೆ': ಕ್ರಿಯೇಟಿವಿಟಿ ಇನ್ ರೈಟಿಂಗ್' ಕುರಿತು ಸಾಹಿತಿ ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ ಕಂಬಾರ, ಕೆ.ಎಸ್. ನಿಸಾರ್ ಅಹಮದ್ ಹಾಗೂ ಯು.ಆರ್. ಅನಂತಮೂರ್ತಿ ಮಾತನಾಡಲಿದ್ದಾರೆ. ನಿರ್ವಹಣೆ: ಮನು ಚಕ್ರವರ್ತಿ.



ಬೆಳಿಗ್ಗೆ 10.30: `ನಜ್ಮ್  ಔರ್ ತರ್ಕಶ್: ಪೊಯೆಟ್ರಿ ವಿತ್ ಗುಲ್ಜಾರ್ ಅಂಡ್ ಜಾವೇದ್ ಅಖ್ತರ್'.



ಬೆಳಿಗ್ಗೆ 11.30: `ಕ್ರಾನಿಕ್ಲಿಂಗ್ ಲೈವ್ಸ್: ಬಯೋಗ್ರಫೀಸ್ ಅಂಡ್ ಮೆಮೊರೀಸ್' ಕುರಿತು ಅಜಯ್ ಬೋಸ್, ಭಾವನಾ ಸೊಮಾಯಾ, ತವ್ಲೀನ್ ಸಿಂಗ್ ಮತ್ತು ವಿಕ್ರಮ್ ಸಂಪತ್ ಅವರಿಂದ ಸಂವಾದ.  ಇದೇ ಸಂದರ್ಭದಲ್ಲಿ ತವ್ಲೀನ್ ಸಿಂಗ್ ಅವರ `ದರ್ಬಾರ್' ಪುಸ್ತಕ ಲೋಕಾರ್ಪಣೆಗೊಳ್ಳಲಿದೆ. ನಿರ್ವಹಣೆ: ಸುನಿಲ್ ಸೇತಿ.



ಮಧ್ಯಾಹ್ನ 1.15: `ದಿ ಬಿಸಿನೆಸ್ ಆಫ್ ಬುಕ್ಸ್' ಕುರಿತ ಕ್ಯಾರೊಲಿನ್ ನ್ಯೂಬರಿ, ಗೌತಮ್ ಪದ್ಮನಾಭನ್, ಕಾರ್ತಿಕ ವಿ.ಕೆ. ಪ್ರಕಾಶ್ ಕಂಬತ್ತಳ್ಳಿ, ಮತ್ತು ಸಂಜನಾ ರಾಯ್ ಚೌಧರಿ, ಅವರ ಸಂವಾದ. ನಿರ್ವಹಣೆ: ಆ್ಯನೀ ಚಾಂಡಿ. ಮಧ್ಯಾಹ್ನ 2.15: `ಫರ್ಮೆಂಟ್ ಇನ್ ವೆಸ್ಟ್ ಏಷಿಯಾ' ಕುರಿತು ಬಿ. ರಾಮನ್, ಐ.ಪಿ. ಖೋಸ್ಲಾ ಮತ್ತು ಜಾನ್ ಡಿ. ಬಾಲಿಯನ್ ಅವರಿಂದ ಸಂವಾದ. ನಿರ್ವಹಣೆ: ಸಿ. ವಿ. ರಂಗನಾಥನ್.



ಮಧ್ಯಾಹ್ನ 3.15: `ಪ್ಲೇಯಿಂಗ್ ದಿ ರೈಟ್ ಗೇಮ್' ಕುರಿತು ಶೇಹನ್ ಕರುಣಾತಿಲಕ, ಸುರೇಶ್ ಮೆನನ್, ವಿನೋದ್ ನಾಯ್ಡು ಅವರಿಂದ ಸಂವಾದ. ನಿರ್ವಹಣೆ: ಬೋರಿಯಾ ಮಜುಂದಾರ್.



ಸಂಜೆ 4.15: `ಎಕ್ಸ್‌ಪಿರಿಯನ್ಸ್, ಮೆಮೊರಿ ಅಂಡ್ ಸ್ಟೋರೀಸ್' ಕುರಿತು ಅನಿತಾ ನಾಯರ್, ಬಿಮನ್ ನಾಥ್, ಕಾವೇರಿ ನಂಬೀಶನ್ ಮತ್ತು ಮಂಜು ಕಪೂರ್ ಅವರಿಂದ ಸಂವಾದ. ನಿರ್ವಹಣೆ: ಉಷಾ ಕೆ.ಆರ್.



ಸಂಜೆ 5.15: `ಲಿಟರೇಚರ್ ಇನ್ ದಿ ಟ್ವಿಟರ್ ಎರಾ' ಕುರಿತು ಹರೀಶ್ ಬಿಜೂರ್ ಮತ್ತು ಸುಧೀಂದ್ರ ಕುಲಕರ್ಣಿ ಅವರಿಂದ ಸಂವಾದ. ನಿರ್ವಹಣೆ: ಕೆ. ವೈತೀಶ್ವರನ್.



ಸಂಜೆ 6: `ದಿ ವರ್ಲ್ಡ್ ಇನ್ ವರ್ಸ್' ಕುರಿತು ಜಯಂತ್ ಕಾಯ್ಕಿಣಿ, ಖಲೀಲುರ‌್ರಹಮಾನ್, ಸಂಪೂರ್ಣಾ ಚಟರ್ಜಿ ಮತ್ತು ಶಾಯಿಸ್ತಾ ಯೂಸುಫ್ ಅವರಿಂದ ಸಂವಾದ. ನಿರ್ವಹಣೆ: ಮಮತಾ ಸಾಗರ್.



ಸಂಜೆ 7.15ಕ್ಕೆ ಕೆರೆಮನೆ ಶಿವಾನಂದ ಹೆಗ್ಡೆ ತಂಡದಿಂದ ವಾಲಿ ಮೋಕ್ಷ ಯಕ್ಷಗಾನ ಪ್ರದರ್ಶನ.



 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry