ಭಾನುವಾರ, ಅಕ್ಟೋಬರ್ 20, 2019
22 °C

ಬೆಂಗಳೂರು ಹಬ್ಬದಲ್ಲಿ.....

Published:
Updated:

ಶನಿವಾರ (ಜ.14) ಸಂಗೀತ ಸಂಭ್ರಮದಲ್ಲಿ  ಲಕ್ಷ್ಮಿ ನಟರಾಜ್ ಮತ್ತು ವಿದ್ಯಾ ನಾಗರಾಜ್ ಅವರಿಂದ ಗಾಯನ.ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಸಂಜೆ 6.



ಪ್ರಕಾಶ್ ಸೊಂಟಕ್ಕಿ ಮತ್ತು ಜೋತ್ಸ್ನಾ ಶ್ರೀಕಾಂತ್ ಅವರಿಂದ ರಾಕ್ ಸಂಗೀತ. ಸ್ಥಳ: ಯುಬಿ ಸಿಟಿ, ಸಂಜೆ 7ಭಾನುವಾರ (ಜ.15): ವೆಂಕಟೇಶ್ ಕುಮಾರ್ ಮತ್ತು ಗುಂಡೇಚ ಸಹೋದರರಿಂದ ಗಾಯನ. ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಸಂಜೆ 6.



ವಾರೆನ್ ಮೆಂಡೊನ್ಸಾ ಮತ್ತು ಬ್ಲಾಕ್‌ಸ್ಟ್ರಾಟ್ ಬ್ಲೂಸ್‌ತಂಡದಿಂದ ಜಾಜ್ ಮತ್ತು ರಾಕ್ ಸಂಗೀತ.  ಸ್ಥಳ: ಯುಬಿ ಸಿಟಿ, ಸಂಜೆ 7.



ಇಂಡಿಯನ್ ಆರ್ಟ್ ಟ್ರೈಯಲ್:  ಗ್ಯಾಲರಿ ಟೈಮ್ಸ ಅಂಡ್ ಸ್ಪೇಸ್, ಸಬ್‌ಲೈಮ್ ಗ್ಯಾಲರಿ ಮತ್ತು ಮುಹ ಆರ್ಟ್ ಗ್ಯಾಲರಿ, ಸ್ಥಳ: ತಾಜ್ ವೆಸ್ಟ್ ಎಂಡ್ ಆರ್ಟ್ ಕಾರಿಡಾರ್,

ಬೆಳಿಗ್ಗೆ 11.

Post Comments (+)