ಬೆಕ್ಕಿಗೆ ಶ್ರವಣ ಸಾಧನ

7

ಬೆಕ್ಕಿಗೆ ಶ್ರವಣ ಸಾಧನ

Published:
Updated:

ಜರ್ಮನಿಯ ಹ್ಯಾನ್ಸ್ ರೇನರ್ ಕುರ್ಜ್‌ ಎಂಬಾತ ಕಿವುಡು ಬೆಕ್ಕುಗಳಿಗೆ ನೆರವಾಗಬಲ್ಲ ಶ್ರವಣ ಸಾಧನ (ಹಿಯರಿಂಗ್ ಏಡ್) ಕಂಡುಹಿಡಿದಿದ್ದಾನೆ.ಹ್ಯಾನೋವರ್ ಪಶು ವಿಶ್ವವಿದ್ಯಾಲಯದಲ್ಲಿ ಎರಡು ವರ್ಷ ಸಂಶೋಧನೆ ನಡೆಸಿ, ಅವನು ಈ ಸಾಧನವನ್ನು ಕಂಡುಹಿಡಿದದ್ದು. 23 ಸಾವಿರ ಬೆಲೆಯ ಸಾಧನದಿಂದ ಶ್ರವಣ ದೋಷ ಇರುವ ಬೆಕ್ಕುಗಳಿಗೆ ಅನುಕೂಲವಾಗಲಿದೆ.ಬೆಕ್ಕುಗಳ ಕಿವಿಯ ಹೊರಭಾಗಕ್ಕೆ ಈ ಸಾಧನ ಅಳವಡಿಸಬೇಕು. ಹಿಂದೆ ಹ್ಯಾನ್ಸ್ ರೇನರ್ ನಾಯಿಗಳಿಗೂ ಇಂಥದ್ದೇ ಸಾಧನ ಕಂಡುಹಿಡಿದಿದ್ದ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry