ಬುಧವಾರ, ಜನವರಿ 29, 2020
30 °C

ಬೆಚ್ಚಗಿರಲು ಸ್ವಾನ್‌ ಉಡುಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಮೇರಿಕನ್ ಸ್ವಾನ್ ಉಡುಪು ಕಂಪೆನಿ ಚಳಿಗಾಲದ ಸಂಗ್ರಹವನ್ನು ಬಿಡುಗಡೆ ಮಾಡಿದೆ. ಪುರುಷರು ಮತ್ತು ಮಹಿಳೆಯರ ಆಕರ್ಷಕ, ಉನ್ನತ ಶ್ರೇಣಿಯ, ಅತ್ಯುತ್ತಮ ಗುಣಮಟ್ಟದ, ಕಲಾತ್ಮಕ ಸಿದ್ಧ ಉಡುಪುಗಳು ಸಂಗ್ರದಲ್ಲಿವೆ. ನ್ಯೂ ಇಂಗ್ಲೆಂಡ್‌ ಎಡಿಷನ್, ಮಾರಿನ್ಸ್, ಫ್ಯಾಷನ್‌ ಕಂಟ್ರಿ ಸಂಗ್ರಹಗಳು ವೈವಿಧ್ಯಪೂರ್ಣವಾಗಿವೆ.

ಆರಂಭಿಕ ಬೆಲೆ ₨1699.ಚಳಿಗಾಲಕ್ಕೆ ಔಟರ್ ವೇರ್

ಮಹಿಳೆಯರ ಉಡುಪಿನ ಖ್ಯಾತ ಬ್ರಾಂಡ್ ‘w’ ಚಳಿಗಾಲಕ್ಕೆಂದು ವಿನೂತನ ಮಾದರಿಯ ಔಟರ್ ವೇರ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಓವರ್‌ಕೋಟ್‌, ಜೆರ್ಸಿ, ಉಲ್ಲನ್‌ ಕುರ್ತಾಗಳು ಆಕರ್ಷಕ ಬಣ್ಣಗಳಲ್ಲಿ ಲಭ್ಯವಿದೆ. ಆರಂಭಿಕ ಬೆಲೆ ₨2500.

ಪ್ರತಿಕ್ರಿಯಿಸಿ (+)